ಮಿಲನ ಜತೆ ಕೃಷ್ಣ ಡಿನ್ನರ್‌ಗೆ ಹೋಗಿದ್ದು ಯಾಕೆ ಗೊತ್ತಾ?

‘ಡಾರ್ಲಿಂಗ್’ ಖ್ಯಾತಿಯ ಕೃಷ್ಣ ಮತ್ತು ಮಿಲನ ಮದುವೆಯಾಗುತ್ತಿರುವುದು ಗೊತ್ತಲ್ವಾ? ‘ಲವ್ ಮಾಕ್‌ಟೇಲ್’ ಬಿಡುಗಡೆಯಾದ ಸಂದರ್ಭದಲ್ಲಿ ಕೃಷ್ಣ ಮತ್ತು ಮಿಲನ ಇಬ್ಬರೂ ಪರಸ್ಪರ ಪ್ರೀತಿಸುತ್ತಿರುವುದಾಗಿ ಹೇಳುವುದರ ಜತೆಗೆ, ಮದುವೆಯಾಗುವುದಾಗಿಯೂ ಮಾಧ್ಯಮದವರೊಂದಿಗೆ ಹೇಳಿಕೊಂಡಿದ್ದರು. ಲಾಕ್‌ಡೌನ್ ಇರುವುದರಿಂದ ಮದುವೆ ಸದ್ಯಕ್ಕಿಲ್ಲ ಬಿಡಿ. ಈ ಮಧ್ಯೆ, ಕೃಷ್ಣ ಒಂದು ಫೋಟೋ ಶೇರ್ ಮಾಡಿದ್ದಾರೆ. ಕೆಲವು ದಿನಗಳ ಹಿಂದೆ, ಮಿಲನ ಜತೆಗೆ ಡಿನ್ನರ್‌ಗೆ ಹೋದ ಸಂದರ್ಭದಲ್ಲಿ ಕ್ಲಿಕ್ಕಿಸಿದ ಒಂದು ಫೋಟೋವನ್ನು ಅವರು ಸೋಷಿಯಲ್ ಮೀಡಿಯಾದಲ್ಲಿ ಹಾಕುವುದರ ಜತೆಗೆ, ಚಿತ್ರ ನೋಡಿ ಗೆಲ್ಲಿಸಿದ ಪ್ರೇಕ್ಷಕರಿಗೆ ಥ್ಯಾಂಕ್ಸ್ … Continue reading ಮಿಲನ ಜತೆ ಕೃಷ್ಣ ಡಿನ್ನರ್‌ಗೆ ಹೋಗಿದ್ದು ಯಾಕೆ ಗೊತ್ತಾ?