#BBK8: ಖುಲಾಯಿಸಿದ ಲಕ್, ಫಿನಾಲೆಗೂ ಮೊದಲೇ ಹಣ ಗೆದ್ದ ಅರವಿಂದ್​

ವೀಕ್ಷಕರಿಗೆ ತುಂಬಾ ಕುತೂಹಲ ಮೂಡಿಸಿರುವ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​​ಬಾಸ್ ಸೀಸನ್-08ರ ಫಿನಾಲೆ ಇದೇ ಭಾನುವಾರ ಅದ್ದೂರಿಯಾಗಿ ನಡೆಯಲಿದೆ. ಫಿನಾಲೆ ಮುಗಿಯುವ ಮೊದಲೇ ಬಿಗ್​ಬಾಸ್ ಸ್ಪರ್ಧಿ, ಅಂತರಾಷ್ಟ್ರೀಯ ಬೈಕ್ ರೇಸರ್ ಕೆ.ಪಿ. ಅರವಿಂದ್ ಹಣ ಗೆದ್ದಿದ್ದಾರೆ. ಏನಪ್ಪ ಆ ಸುದ್ದಿ ಅಂತೀರಾ ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ. ವೀಕ್ಷಕರಿಂದ ಅತಿ ಹೆಚ್ಚು ಮತ ಪಡೆಯುವ ಮೂಲಕ ಅರವಿಂದ್ ಮೊದಲ ಸ್ಪರ್ಧಿಯಾಗಿ ಫಿನಾಲೆ ಪ್ರವೇಶಿಸಿದ್ದಾರೆ. ಅಲ್ಲದೇ ಬಿಗ್​​ಬಾಸ್ ನೀಡುವ ಎಲ್ಲಾ ಟಾಸ್ಕ್​ಗಳಲ್ಲಿ ಭಾಗವಹಿಸುವ ಮೂಲಕ ಹಲವು ಗೆಲುವುಗಳನ್ನು … Continue reading #BBK8: ಖುಲಾಯಿಸಿದ ಲಕ್, ಫಿನಾಲೆಗೂ ಮೊದಲೇ ಹಣ ಗೆದ್ದ ಅರವಿಂದ್​