ಉದ್ಯಮಿ ಜತೆ ಡೇಟಿಂಗ್, ಶೀಘ್ರದಲ್ಲೇ ಮದ್ವೆ; ಕ್ಲಾರಿಟಿ ಕೊಟ್ಟ “ಕೋಟಿಗೊಬ್ಬ-3” ಚಿತ್ರದ ಹಾಟ್ ಬ್ಯೂಟಿ..

ಮುಂಬೈ: ಶ್ರದ್ಧಾ ದಾಸ್ ಮಾಡೆಲ್ ಆಗಿ ವೃತ್ತಿ ಜೀವನ ಆರಂಭಿಸಿ ಹೀರೋಯಿನ್ ಆಗಿ 15 ವರ್ಷಗಳಾಗಿವೆ. ನಟ ಸುದೀಪ್​ ಅಭಿನಯದ ಕೋಟಿಗೊಬ್ಬ3 ಸಿನಿಮಾದಲ್ಲಿ ಕಾಣಿಸಿಕೊಂಡಿದ್ದ ಶ್ರದ್ಧಾ ದಾಸ್ ಸ್ಯಾಂಡಲ್​​ವುಡ್​ನಲ್ಲಿ ಹವಾ ಕ್ರೀಯೆಟ್​​ ಮಾಡಿದ್ದರು. ಕನ್ನಡ ಹಲವು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದ ಶ್ರದ್ಧಾ ಮದುವೆ ವಿಚಾರವಾಗಿ ಸುದ್ದಿಯಾಗಿದ್ದಾರೆ. ಶ್ರದ್ಧಾ ದಾಸ್ ಉದ್ಯಮಿಯೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವರದಿಗಳು ಬಂದಿವೆ. ಶೀಘ್ರದಲ್ಲೇ ಇವರಿಬ್ಬರು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಡನ್ನುವ ಸುದ್ದಿ ಸೋಶಿಯಲ್​ ಮೀಡಯಾದಲ್ಲಿ ಹರಿದಾಡುತ್ತಿದೆ. ಈ ಬಗ್ಗೆ ಶ್ರದ್ಧಾ ಸ್ಪಷ್ಟನೆ ನೀಡಿದ್ದಾರೆ. … Continue reading ಉದ್ಯಮಿ ಜತೆ ಡೇಟಿಂಗ್, ಶೀಘ್ರದಲ್ಲೇ ಮದ್ವೆ; ಕ್ಲಾರಿಟಿ ಕೊಟ್ಟ “ಕೋಟಿಗೊಬ್ಬ-3” ಚಿತ್ರದ ಹಾಟ್ ಬ್ಯೂಟಿ..