More

    ಟಿಕೆಟ್ ರಹಿತ ಪ್ರಯಾಣಿಕರಿಂದ ಕೊಂಕಣ ರೈಲ್ವೆ 2.69 ಕೋಟಿ ರೂ ದಂಡ ವಸೂಲಿ

    ಮಂಗಳೂರು: ಕೊಂಕಣ ರೈಲ್ವೇಯು ನಿರಂತರವಾಗಿ ಟಿಕೆಟ್ ತಪಾಸಣೆ ನಡೆಸುತ್ತಿದ್ದು, ಕಳೆದ ಏಪ್ರಿಲ್ (2024) ಒಂದೇ ತಿಂಗಳು ಅನಧಿಕೃತವಾಗಿ ಟಿಕೆಟ್ ರಹಿತ ಪ್ರಯಾಣ ನಡೆಸುತ್ತಿದ್ದ 15,129 ಪ್ರಯಾಣಿಕರಿಗೆ ಒಟ್ಟು 2,69,85,256 ರೂ. ದಂಡ ವಿಧಿಸಿದೆ.
    ಇದು ಕೊಂಕಣ ರೈಲ್ವೇ ಮೂಲಕ ಅನಿಯಮಿತ/ಅನಧಿಕೃತ ಪ್ರಯಾಣಿಕರಿಂದ ಸಂಗ್ರಹಿಸಿದ ಮಾಸಿಕ ಅತ್ಯಧಿಕ ದಂಡವಾಗಿದೆ.
    ಪ್ರಯಾಣದ ನಡುವೆ ಉಂಟಾಗುವ ಅನಾನುಕೂಲತೆ ತಪ್ಪಿಸಲು ಸಮರ್ಪಕ ಟಿಕೆಟ್ ಜತೆ ಪ್ರಯಾಣಿಸುವಂತೆ ಕೊಂಕಣ ರೈಲ್ವೆಯು ಪ್ರಯಾಣಿಕರಲ್ಲಿ ಮನವಿ ಮಾಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts