ಜೂನ್ 10 ರಿಂದ ಕೊಂಕಣ ರೈಲು ಮಾರ್ಗಕ್ಕೆ ಮಾನ್ಸೂನ್ ವೇಳಾಪಟ್ಟಿ
ವಿಜಯವಾಣಿ ಸುದ್ದಿಜಾಲ ಮಂಗಳೂರುಕೊಂಕಣ ರೈಲ್ವೆ ಮಾರ್ಗದಲ್ಲಿ ಸಂಚರಿಸುವ ರೈಲುಗಳಿಗೆ ಜೂನ್ 10 ರಿಂದ ಅಕ್ಟೋಬರ್ 31 ತನಕ ಮಾನ್ಸೂನ್ ವೇಳಾಪಟ್ಟಿ ಅನ್ವಯವಾಗಲಿದೆ. ಈ ಅವಧಿಯಲ್ಲಿ ಕೊಂಕಣ ಮಾರ್ಗದಲ್ಲಿ ಪ್ರಸ್ತುತ ಸಂಚರಿಸುವ ರೈಲುಗಳ ಸಂಚಾರ ಸಮಯ ಬದಲಾಗಲಿದೆ.ಮಾನ್ಸೂನ್ ವೇಳಾಪಟ್ಟಿಯನ್ನು ಪರಿಚಯಿಸಿದ ಬಳಿಕ ಮಂಗಳೂರು ರೈಲ್ವೇ ಪ್ರದೇಶದ ಹಲವಾರು ರೈಲುಗಳ ಕಾರ್ಯಾಚರಣೆಯ ಸಮಯವು ಬದಲಾಗಲಿದೆ. ಭಾರೀ ಮಳೆಯ ಸಮಯದಲ್ಲಿ ಯಾವುದೇ ಅಹಿತಕರ ಘಟನೆಯನ್ನು ತಪ್ಪಿಸಲು ಕೆಆರ್‌ಸಿಎಲ್ ಜಾಲದಲ್ಲಿ ಕಡಿಮೆ ವೇಗದಲ್ಲಿ ರೈಲುಗಳನ್ನು ನಿರ್ವಹಿಸಲಾಗುತ್ತದೆ.ಪರಿಷ್ಕೃತ ವೇಳಾಪಟ್ಟಿಯಲ್ಲಿ ಜನಪ್ರಿಯ ರೈಲು ಮಂಗಳೂರು ಸೆಂಟ್ರಲ್-ಮುಂಬೈ … Continue reading ಜೂನ್ 10 ರಿಂದ ಕೊಂಕಣ ರೈಲು ಮಾರ್ಗಕ್ಕೆ ಮಾನ್ಸೂನ್ ವೇಳಾಪಟ್ಟಿ
Copy and paste this URL into your WordPress site to embed
Copy and paste this code into your site to embed