ಎಸ್‌ಡಿಎಂಸಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ

ಕೊಂಡ್ಲಹಳ್ಳಿ: ಗ್ರಾಪಂ ವ್ಯಾಪ್ತಿ ಮಾರಮ್ಮನಹಳ್ಳಿ ಗೊಂಚಿಗಾರ ಪಾಲಯ್ಯನಹಟ್ಟಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಎಸ್‌ಡಿಎಂಸಿ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.

ಜಿ.ಕೆ.ನಾಗರಾಜ್ (ಅಧ್ಯಕ್ಷ), ಒ.ಲಕ್ಷ್ಮೀ (ಉಪಾಧ್ಯಕ್ಷೆ) ಆಯ್ಕೆಯಾದರು. ಗ್ರಾಪಂ ಮಾಜಿ ಸದಸ್ಯ ಗೊಂಚಿಗಾರ್ ಪಾಲಯ್ಯ, ಎಸ್‌ಡಿಎಂಸಿ ಮಾಜಿ ಅಧ್ಯಕ್ಷ ಬಿ.ಚಿತ್ತಯ್ಯ, ಮುಖಂಡರಾದ ಎಂ.ಪಿ.ಗೊಡ್ಲಯ್ಯ, ಸಣ್ಣದಡ್ಡಯ್ಯ, ಗೊಡ್ಲಯ್ಯ, ಈಶ್ವರಪ್ಪ, ಮುಖ್ಯಶಿಕ್ಷಕ ಈ.ಮಲ್ಲೇಶಪ್ಪ ಇತರರಿದ್ದರು.

Leave a Reply

Your email address will not be published. Required fields are marked *