ಮುಂಗಾರು ನೆನಪಿಸಿದ ಆರಿದ್ರ ಮಳೆ

ಕೊಂಡ್ಲಹಳ್ಳಿ: ಮೊಳಕಾಲ್ಮೂರು ತಾಲೂಕು ಕೋನಸಾಗರದಲ್ಲಿ ಭಾನುವಾರ ಸಂಜೆ ಉತ್ತಮ ಹದ ಮಳೆ ಸುರಿಯಿತು.

ಸತತ ಒಂದು ಗಂಟೆಯ ಕಾಲ ಬಂದ ಆರಿದ್ರ ಮಳೆಯಿಂದ ಜನರಿಗೆ ಮಳೆಗಾಲದ ಚಿತ್ರಣವನ್ನು ನೆನಪಿಸಿತು. ಹದವಾಗಿ ಬಿದ್ದ ಮಳೆಗೆ ಕೋನಸಾಗರ ಗ್ರಾಮದ ಜಮೀನುಗಳಲ್ಲಿ ನೀರು ಹರಿಯಿತು. ಇದನ್ನು ನೋಡಲು ಜನ ಮುಗಿಬಿದ್ದಿದ್ದರು.

Leave a Reply

Your email address will not be published. Required fields are marked *