‘ನೈಜ ಘಟನೆಯಾಧಾರಿತ ಹತ್ಯ’ ಪ್ಯಾನ್ ಇಂಡಿಯಾ ಮಹಿಳಾ ಪ್ರಧಾನ ಚಿತ್ರದಲ್ಲಿ ಕೋಮಿಕಾ ಆಂಚಲ್

ಬೆಂಗಳೂರು: ವರುಣ್ ಚೊಚ್ಚಲ ಬಾರಿಗೆ ಆ್ಯಕ್ಷನ್ ಕಟ್ ಹೇಳಿರುವ ನೈಜ ಘಟನೆಯಾಧಾರಿತ ಮಹಿಳಾ ಪ್ರಧಾನ ಸಿನಿಮಾ ‘ಹತ್ಯ’. ದೆಹಲಿಯ ನಿರ್ಭಯ ಹತ್ಯೆ, ಹೈದರಾಬಾದ್ ಕೊಲೆ ಮತ್ತು ಅತ್ಯಾಚಾರ, ಕೆಲವು ತಿಂಗಳ ಹಿಂದೆ ದೆಹಲಿಯಲ್ಲಿ ನಡೆದ ದೇಹವನ್ನು ತುಂಡು ಮಾಡಿ ಕತ್ತರಿಸಿ ಫ್ರಿಡ್ಜ್‌ನಲ್ಲಿಟ್ಟಿದ್ದ ಪ್ರಕರಣಗಳು ಸೇರಿದಂತೆ ಕೆಲವು ನೈಜ ಘಟನೆಗಳನ್ನು ಆಧರಿಸಿರುವ ಚಿತ್ರವಿದು. ‘ಚಿತ್ರದಲ್ಲಿ ನಾಯಕಿ ತನ್ನ ಸ್ನೇಹಿತರಿಂದಲೇ ಅತ್ಯಾಚಾರಕ್ಕೆ ಒಳಗಾಗಿರುತ್ತಾಳೆ. ಆ ನೋವನ್ನು ಯಾರ ಬಳಿಯೂ ಹೇಳಿಕೊಳ್ಳಲಾಗದೇ ತಾನೇ ಯಾತನೆ ಅನುಭವಿಸುತ್ತಿರುತ್ತಾಳೆ. ಈ ಘಟನೆಯಿಂದ ಆಕೆಯ ಮನಸ್ಥಿತಿ … Continue reading ‘ನೈಜ ಘಟನೆಯಾಧಾರಿತ ಹತ್ಯ’ ಪ್ಯಾನ್ ಇಂಡಿಯಾ ಮಹಿಳಾ ಪ್ರಧಾನ ಚಿತ್ರದಲ್ಲಿ ಕೋಮಿಕಾ ಆಂಚಲ್