ಏಪ್ರಿಲ್​ 14ಕ್ಕೆ ಬಿಡುಗಡೆಯಾಗಲಿದೆ ಕೋಮಲ್​ ಹೊಸ ಚಿತ್ರ ‘ಉಂಡೆನಾಮ’

ಬೆಂಗಳೂರು: ‘ಕೆಂಪೇಗೌಡ 2’ ನಂತರ ಕೋಮಲ್​ ನಟಿಸಿರುವ ಹಾಸ್ಯ ಚಿತ್ರವೊಂದು ಈಗ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ಚಿತ್ರಕ್ಕೆ ‘ಉಂಡೆನಾಮ’ ಎಂಬ ಹೆಸರಿಡಲಾಗಿದ್ದು, ಏ.14ಕ್ಕೆ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಇದನ್ನೂ ಓದಿ: ರಜನಿಕಾಂತ್ ಪುತ್ರಿ ಮನೆಯಲ್ಲಿ ಕಳ್ಳತನ; 3.60 ಲಕ್ಷ ರೂ. ಮೌಲ್ಯದ ಚಿನ್ನಾಭರಣ ನಾಪತ್ತೆ ‘ಉಂಡೆನಾಮ’ ಚಿತ್ರದ ಶೀರ್ಷಿಕೆಯನ್ನು ಹೇಳುವ ಮೂಲಕ ಜಗ್ಗೇಶ್​, ‘ನೆನಪಿರಲಿ’ ಪ್ರೇಮ್​, ಶರಣ್​, ಶ್ರುತಿ ಮುಂತಾದವರು ವಿಭಿನ್ನವಾಗಿ ಅನಾವರಣಗೊಳಿಸಿದ್ದಾರೆ. ಇವರೆಲ್ಲರೂ ಚಿತ್ರತಂಡಕ್ಕೆ ಶುಭ ಹಾರೈಸಿರುವ ವಿಡಿಯೋ, ಸೋಷಿಯಲ್​ ಮೀಡಿಆದಲ್ಲಿ ವೈರಲ್​ ಆಗಿದೆ. ಕೋಮಲ್​ಗೆ ನಾಯಕಿಯಾಗಿ ಧನ್ಯಾ ಬಾಲಕೃಷ್ಣ … Continue reading ಏಪ್ರಿಲ್​ 14ಕ್ಕೆ ಬಿಡುಗಡೆಯಾಗಲಿದೆ ಕೋಮಲ್​ ಹೊಸ ಚಿತ್ರ ‘ಉಂಡೆನಾಮ’