ದಾಖಲೆ ಬರೆಯಿತು ಕಾಲಿವುಡ್​ ನಟ ವಿಜಯ್​ ಮಾಡಿದ ಆ ಒಂದೇ ಒಂದು ಟ್ವೀಟ್​!

ಚೆನ್ನೈ: ತಮಿಳಿನ ಸೂಪರ್​ಸ್ಟಾರ್​ ದಳಪತಿ ವಿಜಯ್​ ಇದೀಗ ಹೊಸ ದಾಖಲೆಯೊಂದನ್ನು ಸೃಷ್ಟಿಸಿದ್ದಾರೆ. ಅವರು ಮಾಡಿದ ದಾಖಲೆಯನ್ನು ಭಾರತದಲ್ಲಿ ಇಲ್ಲಿಯವರೆಗೂ ಯಾವ ಸಿನಿಮಾ ಸ್ಟಾರ್​ಗಳೂ ಮಾಡಿಲ್ಲ. ಬಾಲಿವುಡ್​ ಘಟಾನುಘಟಿ ಸ್ಟಾರ್​ಗಳಿಂದಲೂ ಅದು ಸಾಧ್ಯವಾಗಿಲ್ಲ. ಇದನ್ನೂ ಓದಿ: PHOTOS/ ಪೇಜ್‌-3 ಪಾರ್ಟಿಗಳಿಗೆ ಫೇಮಸ್‌ ಆಗಿತ್ತಂತೆ ಅಕುಲ್​ ಒಡೆತನದ ಈ ರೆಸಾರ್ಟ್! ಹೌದು, ಫೆಬ್ರವರಿಯಲ್ಲಿ ಮಾಸ್ಟರ್ ಸಿನಿಮಾ ಶೂಟಿಂಗ್​ ಸಂದರ್ಭದಲ್ಲಿ ತಮಿಳುನಾಡಿನ ನೇವೇಲಿಯಲ್ಲಿ ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ ವಿಜಯ್​ ಸೆಲ್ಫಿಯೊಂದನ್ನು ಕ್ಲಿಕ್ಕಿಸಿಕೊಂಡಿದ್ದರು. ಆ ಸೆಲ್ಫಿಯೇ ಇದೀಗ ಇಲ್ಲಿಯವರೆಗೂ ಯಾರೂ ಮಾಡದ ದಾಖಲೆಯೊಂದನ್ನು ಮಾಡಿದೆ. … Continue reading ದಾಖಲೆ ಬರೆಯಿತು ಕಾಲಿವುಡ್​ ನಟ ವಿಜಯ್​ ಮಾಡಿದ ಆ ಒಂದೇ ಒಂದು ಟ್ವೀಟ್​!