ಶೌಚಾಲಯದಲ್ಲಿ ಮಗುವಿಗೆ ಜನ್ಮ ನೀಡಿ ಕಿಟಕಿಯಿಂದ ಹೊರಕ್ಕೆಸೆದ ಮಹಿಳೆ!

ಕೋಲ್ಕತ: ಕೋಲ್ಕತದ ಕಸ್ಬಾ ಪ್ರದೇಶದಲ್ಲಿ ಈ ಮಹಿಳೆ ತನ್ನ ಮನೆಯ ಶೌಚಾಲಯದಲ್ಲಿ ಜನ್ಮ ನೀಡಿದ ಕೆಲವೇ ನಿಮಿಷಗಳಲ್ಲಿ ತನ್ನ ನವಜಾತ ಶಿಶುವನ್ನು ಕೊಂದಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಏಪ್ರಿಲ್ 22ರಂದು ಮಹಿಳೆ ಶೌಚಾಲಯಕ್ಕೆ ಹೋದಾಗ ಈ ಘಟನೆ ಸಂಭವಿಸಿದೆ. ಈ ಮಹಿಳೆ ಜನ್ಮ ನೀಡಿದ ನಂತರ, ಮಗುವಿನ ಅಳು ಕೇಳಿ ಗೊಂದಲಕ್ಕೊಳಗಾಗಿದ್ದು ನಂತರ ಮಗುವನ್ನು ಕಿಟಕಿಯಿಂದ ಹೊರಗೆ ಎಸೆದಿದ್ದಾಳೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆಗಿದ್ದೇನು? ಆಕೆ “ಕಳೆದ ಕೆಲವು ತಿಂಗಳುಗಳಿಂದ ಋತುಚಕ್ರವು ನಿಯಮಿತವಾಗಿರುವುದರಿಂದ, ತಾನು ಗರ್ಭಿಣಿಯಾಗಿದ್ದೇನೆ … Continue reading ಶೌಚಾಲಯದಲ್ಲಿ ಮಗುವಿಗೆ ಜನ್ಮ ನೀಡಿ ಕಿಟಕಿಯಿಂದ ಹೊರಕ್ಕೆಸೆದ ಮಹಿಳೆ!