ಕೋಲ್ಕತ್ತ ವಿದ್ಯಾರ್ಥಿ ಶ್ಲೋಕ್ ಮುಖರ್ಜಿಗೆ ‘2022ರ ಗೂಗಲ್ ಡೂಡಲ್’ ಪ್ರಶಸ್ತಿ

ಕೋಲ್ಕತ್ತ: ‘2022ರ ಗೂಗಲ್ ಡೂಡಲ್ ಸ್ಪರ್ಧೆ’ಯ ವಿಜೇತರ ಹೆಸರನ್ನು ಇಂದು(ಸೋಮವಾರ) ಗೂಗಲ್​ ಘೋಷಿಸಿದೆ. ಕೋಲ್ಕತ್ತಾದ ವಿದ್ಯಾರ್ಥಿ ಶ್ಲೋಕ್ ಮುಖರ್ಜಿ ವಿಜೇತರಾಗಿದ್ದು, Google.co.in ನಲ್ಲಿ ಶ್ಲೋಕ್‌ನ ಡೂಡಲ್ ಇಂದು 24 ಗಂಟೆ ಕಾಲ ಕಾಣಿಸಲಿದೆ. ಈ ವರ್ಷದ ಗೂಗಲ್​ ಡೂಡಲ್​ ಸ್ಪರ್ಧೆಯಲ್ಲಿ “ಮುಂದಿನ 25 ವರ್ಷಗಳಲ್ಲಿ, ನನ್ನ ಭಾರತವು…” ವಿಷಯ ಕುರಿತು ಡೂಡಲ್​ ಚಿತ್ರಿಸಲು ಗೂಗಲ್​ ಆಹ್ವಾನಿಸಿತ್ತು. ಭಾರತದಾದ್ಯಂತ 100ಕ್ಕೂ ಹೆಚ್ಚು ನಗರಗಳಿಂದ 1ರಿಂದ 10ನೇ ತರಗತಿಯ 1,15,000 ಮಕ್ಕಳು ಭಾಗವಹಿಸಿದ್ದರು. ಈ ಪೈಕಿ ಕೋಲ್ಕತ್ತಾದ ಶ್ಲೋಕ್ ಮುಖರ್ಜಿ … Continue reading ಕೋಲ್ಕತ್ತ ವಿದ್ಯಾರ್ಥಿ ಶ್ಲೋಕ್ ಮುಖರ್ಜಿಗೆ ‘2022ರ ಗೂಗಲ್ ಡೂಡಲ್’ ಪ್ರಶಸ್ತಿ