ಸ್ಟಾರ್​ ಆಟಗಾರರ​ ಅಲಭ್ಯತೆ; ವಿದೇಶಿ ಆಟಗಾರನ ಜತೆ ಒಪ್ಪಂದ ಮಾಡಿಕೊಂಡ KKR

ಕೊಲ್ಕತ: ಬಲಗೈ ಬ್ಯಾಟ್ಸ್​​ಮ್ಯಾನ್​ ಶ್ರೇಯಸ್​​ ಅಯ್ಯರ್​, ಬಾಂಗ್ಲಾದೇಶ ಕ್ರಿಕೆಟ್​ ತಂಡದ ನಾಯಕ ಶಕಿಬ್​ ಅಲ್​ ಹಸನ್​ ಈ ಬಾರಿಯ IPL ಟೂರ್ನಿಗೆ ಅಲಭ್ಯರಾಗಿದ್ದು KKR ಫ್ರಾಂಚೈಸಿ ಬದಲಿ ಆಟಗಾರನನ್ನು ತಂಡಕ್ಕೆ ನೇಮಿಸಿದೆ. ಸುದ್ದಿ ಮೂಲಗಳ ಪ್ರಕಾರ ಇಂಗ್ಲೆಂಡ್​ ತಂಡದ ಆರಂಭಿಕ ಜೇಸನ್​ ರಾಯ್​ ಅವರ ಜೊತೆ ತಂಡ ಒಪ್ಪಂದ ಮಾಡಿಕೊಂಡಿದೆ ಎಂದು ತಿಳಿದು ಬಂದಿದೆ. ಆದರೆ, ಬದಲಿ ಆಟಘಾರರನ್ನು ಯಾರ ಬದಲಿದೆ ನೇಮಿಸಿಕೊಳ್ಳಲಾಗಿದೆ ಎಂಬುದನ್ನು ತಂಡದ ಮ್ಯಾನೇಜ್​ಮೆಂಟ್​ ಇನ್ನು ಸ್ಪಷ್ಟಪಡಿಸಿಲ್ಲ. ಇದನ್ನೂ ಓದಿ: ಟೂರ್ನಿಯಿಂದ ಹಿಂದೆ ಸರಿದ … Continue reading ಸ್ಟಾರ್​ ಆಟಗಾರರ​ ಅಲಭ್ಯತೆ; ವಿದೇಶಿ ಆಟಗಾರನ ಜತೆ ಒಪ್ಪಂದ ಮಾಡಿಕೊಂಡ KKR