ಕೊಹ್ಲಿ, ರೋಹಿತ್ ಈಗ ಸಿಂಗರ್ಸ್! ಕರೊನಾ ವಿರುದ್ಧ ಹೋರಾಟಕ್ಕೆ ದೇಣಿಗೆ ಸಂಗ್ರಹಕ್ಕಾಗಿ ಆನ್​ಲೈನ್ ಸಂಗೀತ ಕಾರ್ಯಕ್ರಮ

ನವದೆಹಲಿ: ಕರೊನಾದಿಂದಾಗಿ ಎಲ್ಲ ಕ್ರೀಡಾ ಚಟುವಟಿಕೆಗಳು ನಿಂತಿರುವ ನಡುವೆ, ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಉಪನಾಯಕ ರೋಹಿತ್ ಶರ್ಮ ಮತ್ತು ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರೀಗ ಗಾಯಕರಾಗಿ ಬದಲಾಗಿದ್ದಾರೆ. ಮಹಾಮಾರಿ ವಿರುದ್ಧದ ಹೋರಾಟಕ್ಕೆ ದೇಣಿಗೆ ಸಂಗ್ರಹಿಸುವುದಕ್ಕಾಗಿ ಅವರು ಆನ್​ಲೈನ್ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ. ‘ಐ ಫಾರ್ ಇಂಡಿಯಾ’ ಅಭಿಯಾನದ ಅಂಗ ವಾಗಿ ಈ ಕ್ರೀಡಾಪಟುಗಳೊಂದಿಗೆ ಸಿನಿಮಾ ನಟರು, ಸಂಗೀತ ನಿರ್ದೇಶಕರು, ಗಾಯಕರು ಮತ್ತು ಉದ್ಯಮಿಗಳೂ ಭಾನುವಾರ ರಾತ್ರಿ ಆನ್​ಲೈನ್ ಸಂಗೀತ ಕಾರ್ಯಕ್ರಮದ ಮೂಲಕ ಜನರನ್ನು … Continue reading ಕೊಹ್ಲಿ, ರೋಹಿತ್ ಈಗ ಸಿಂಗರ್ಸ್! ಕರೊನಾ ವಿರುದ್ಧ ಹೋರಾಟಕ್ಕೆ ದೇಣಿಗೆ ಸಂಗ್ರಹಕ್ಕಾಗಿ ಆನ್​ಲೈನ್ ಸಂಗೀತ ಕಾರ್ಯಕ್ರಮ