VIDEO | ಪ್ಲಾಸ್ಟಿಕ್ ಕುರ್ಚಿ ಮೇಲೆ ಕೋಪ ಪ್ರದರ್ಶಿಸಿದ ಕೊಹ್ಲಿ; ಐಪಿಎಲ್​ ನೀತಿ ಸಂಹಿತೆ ಉಲ್ಲಂಘನೆಗೆ ಛೀಮಾರಿ

ಚೆನ್ನೈ: ಸನ್‌ರೈಸರ್ಸ್‌ ವಿರುದ್ಧದ ಪಂದ್ಯದಲ್ಲಿ ಔಟಾಗಿ ಡಗೌಟ್‌ಗೆ ಮರಳಿದಾಗ ಪ್ಲಾಸ್ಟಿಕ್ ಕುರ್ಚಿಯ ಮೇಲೆ ತಮ್ಮ ಹತಾಶೆಯನ್ನು ಪ್ರದರ್ಶಿಸಿ ಐಪಿಎಲ್ ನೀತಿ ಸಂಹಿತೆ ಉಲ್ಲಂಘಿಸಿದ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿಗೆ ಛೀಮಾರಿ ಹಾಕಲಾಗಿದೆ. 29 ಎಸೆತಗಳಲ್ಲಿ 33 ರನ್ ಗಳಿಸಿ ಜೇಸನ್ ಹೋಲ್ಡರ್ ಎಸೆತದಲ್ಲಿ ಔಟಾದ ಕೊಹ್ಲಿ, ಕೋಪದಿಂದ ಡಗೌಟ್‌ನಲ್ಲಿದ್ದ ಕುರ್ಚಿಯನ್ನು ಬ್ಯಾಟ್‌ನಿಂದ ತಳ್ಳಿದ್ದರು. ಇದರಿಂದ ಕುರ್ಚಿ ಪಲ್ಟಿ ಹೊಡೆದಿತ್ತು. ಐಪಿಎಲ್ ನೀತಿಸಂಹಿತೆ ಲೆವೆಲ್ 1ರ 2.2 ನಿಯಮ ಉಲ್ಲಂಘನೆಯ ತಪ್ಪನ್ನು ಕೊಹ್ಲಿ ಒಪ್ಪಿಕೊಂಡಿದ್ದಾರೆ. ಹೀಗಾಗಿ ಮ್ಯಾಚ್ ರೆಫ್ರಿ … Continue reading VIDEO | ಪ್ಲಾಸ್ಟಿಕ್ ಕುರ್ಚಿ ಮೇಲೆ ಕೋಪ ಪ್ರದರ್ಶಿಸಿದ ಕೊಹ್ಲಿ; ಐಪಿಎಲ್​ ನೀತಿ ಸಂಹಿತೆ ಉಲ್ಲಂಘನೆಗೆ ಛೀಮಾರಿ