ಕೊಹ್ಲಿ ಚೌಕಾ ಮಾರ್ನಾ, ಅನುಷ್ಕಾ ಕೀಟಲೆ!

ನವದೆಹಲಿ: ಸದಾ ಕ್ರಿಕೆಟ್ ಚಟುವಟಿಕೆಯಲ್ಲಿ ಬಿಜಿಯಾಗಿರುತ್ತಿದ್ದ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಈಗ ದೇಶದ ಹೆಚ್ಚಿನ ಜನರಂತೆ ಕೆಲಸವಿಲ್ಲದೆ ಮನೆಯಲ್ಲೇ ಲಾಕ್​ಡೌನ್ ಆಗಿದ್ದಾರೆ. ಇದೇ ವೇಳೆ ಅವರ ಜತೆಗಿರುವ ಪತ್ನಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮ, ಮೈದಾನಕ್ಕೆ ಇಳಿಯಲಾಗದೆ ಮನೆಯಲ್ಲೇ ಉಳಿದುಕೊಂಡಿರುವ ಪತಿಯನ್ನು ರೇಗಿಸುತ್ತ ಕಾಲ ಕಳೆಯುತ್ತಿದ್ದಾರೆ. ಕೊಹ್ಲಿ ಈಗ ಅಭಿಮಾನಿಗಳ ಪ್ರೀತಿಯನ್ನೂ ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಈ ಸಂಬಂಧ ಇನ್​ಸ್ಟಾಗ್ರಾಮ್ಲ್ಲಿ ತಮಾಷೆಯ ವಿಡಿಯೊವೊಂದನ್ನು ಮಾಡಿ ಪ್ರಕಟಿಸಿರುವ ಅನುಷ್ಕಾ ಶರ್ಮ, ಎಲ್ಲರ ಮನಗೆದ್ದಿದ್ದಾರೆ. ಪಕ್ಕಾ ಕ್ರಿಕೆಟ್ … Continue reading ಕೊಹ್ಲಿ ಚೌಕಾ ಮಾರ್ನಾ, ಅನುಷ್ಕಾ ಕೀಟಲೆ!