ಕೆನಡಾ ನಾಗರಿಕತ್ವ, ತಮಗಿಂತ ಕಿರಿಯ ವಯಸ್ಸಿನ ನಟಿಯರೊಂದಿಗೆ ನಟನೆ ಬಗ್ಗೆ ಅಕ್ಷಯ್​ ಕುಮಾರ್ ಹೇಳಿದ್ದು ಹೀಗೆ

ಮುಂಬೈ: ಬಾಲಿವುಡ್​ ನಟರಲ್ಲಿ ಅಕ್ಷಯ್​​ ಕುಮಾರ್​ ತಮ್ಮದೇ ಆದ ಅಭಿಮಾನಿಗಳ ವರ್ಗವನ್ನು ಸೃಷ್ಟಿಸಿಕೊಂಡಿದ್ದಾರೆ. ಹಲವು ದಶಕಗಳಿಂದಲೂ ಬಾಲಿವುಡ್​ನಲ್ಲಿ ಮಿಂಚುತ್ತಿರುವ ಅಕ್ಷಯ್​​ ಕುಮಾರ್ ಕೂಡ ಆಗ್ಗಾಗ್ಗೆ ಸುದ್ದಿಯಲ್ಲಿರುತ್ತಾರೆ. ಸದ್ಯ ಕರಣ್​ ಜೋಹರ್​ ನಡೆಸಿಕೊಡುವ ಕಾಫಿ ವಿತ್​ ಕರಣ್​ ಎಂಬ ಜನಪ್ರಿಯ ಶೋಗಳಲ್ಲಿ ಅಕ್ಷಯ್​ ಹಾಗೂ ಸಮಂತಾ ಭಾಗವಹಿಸಿದ್ದರು. ಈ ವೇಳೆ ಹಲವು ವೈಯಕ್ತಿಕ ವಿಚಾರ, ಟೀಕೆಗಳ ಬಗ್ಗೆಯೂ ಚರ್ಚೆ ನಡೆಯಿತು. ಹೀಗೆ ನಿಮಗೆ ಕೆನಡಾ ಕುಮಾರ್​ ಎಂದು ಕರೆಯುತ್ತಾರೆ, ಈ ಬಗ್ಗೆ ಏನು ಹೇಳುತ್ತೀರಿ ಎಂದ ಕರಣ್​ ಪ್ರಶ್ನೆಗೆ … Continue reading ಕೆನಡಾ ನಾಗರಿಕತ್ವ, ತಮಗಿಂತ ಕಿರಿಯ ವಯಸ್ಸಿನ ನಟಿಯರೊಂದಿಗೆ ನಟನೆ ಬಗ್ಗೆ ಅಕ್ಷಯ್​ ಕುಮಾರ್ ಹೇಳಿದ್ದು ಹೀಗೆ