ಟೆನ್ನಿಸ್ ದಿಗ್ಗಜ ರೋಜರ್ ಫೆಡರರ್ ಜನ್ಮದಿನಕ್ಕೆ ಸ್ವಿಸ್ ಜನರ ಕಾಣಿಕೆ ಏನು ಗೊತ್ತೆ ?!

ಸ್ವಿಟ್ಜರ್​ಲೆಂಡ್​ : ಜಗತ್ತಿಗೆ ರೋಜರ್ ಫೆಡರರ್ ಟೆನ್ನಿಸ್ ಲೋಕದ ದಿಗ್ಗಜನ ರೂಪದಲ್ಲಿ ಕಾಣುತ್ತಾರೆ. ಆದರೆ ಅವರ ತಾಯ್ನಾಡಾದ ಸ್ವಿಟ್ಜರ್​ಲೆಂಡ್​​​ನ ಜನರಿಗೆ ಅವರ ಸ್ಥಾನಮಾನ ಅದಕ್ಕೂ ಹೆಚ್ಚಿನದಾಗಿದೆ. ಏಕೆಂದರೆ ಈ ಟೆನಿಸ್ ಸ್ಟಾರ್​​ನ ಶ್ರೇಷ್ಠ ಸಾಧನೆಗಳನ್ನು ಆಚರಿಸಲು, ದೇಶದ ‘ರಾಷ್ಟ್ರೀಯ ದಿನ’ವನ್ನು ಒಂದು ವಾರ ಮುಂದೂಡಿ, ಫೆಡರರ್ ಜನ್ಮದಿನದಂದು ಆಚರಿಸುವ ಬಗ್ಗೆ ಚರ್ಚೆ ಸಾಗಿದೆ. ಆಗಸ್ಟ್ 1 ಸ್ವಿಸ್ ಕಾನ್ಫಿಡರೆಸಿ ಸ್ಥಾಪನೆಯಾದ ದಿನ. ಅರ್ಥಾತ್ ಸ್ವಿಟ್ಜರ್​ಲೆಂಡ್​ನ ರಾಷ್ಟ್ರೀಯ ದಿನಾಚರಣೆ. ಆದರೆ ಈ ವರ್ಷ ಅದನ್ನು ಆಗಸ್ಟ್ 8 ಕ್ಕೆ … Continue reading ಟೆನ್ನಿಸ್ ದಿಗ್ಗಜ ರೋಜರ್ ಫೆಡರರ್ ಜನ್ಮದಿನಕ್ಕೆ ಸ್ವಿಸ್ ಜನರ ಕಾಣಿಕೆ ಏನು ಗೊತ್ತೆ ?!