ತಜ್ಞರ ಪ್ರಕಾರ ಈ ಬದಿಯಲ್ಲಿ ಮಲಗಿದರೆ ಎಷ್ಟೆಲ್ಲಾ ಲಾಭಗಳಿವೆ ಗೊತ್ತಾ..?

ಬೆಂಗಳೂರು: ನಮ್ಮ ದೇಹವನ್ನು ರೀಚಾರ್ಜ್ ಮಾಡಲು ಮತ್ತು ಆರೋಗ್ಯವನ್ನು ಕಾಪಾಡಿಕೊಳ್ಳಲು ನಿದ್ರೆ ಅತ್ಯಗತ್ಯ. ರಾತ್ರಿಯ ಶಾಂತ ನಿದ್ರೆ ದಿನವಿಡೀ ನಮ್ಮನ್ನು ಕ್ರಿಯಾಶೀಲವಾಗಿ, ಉಲ್ಲಾಸಕರವಾಗಿ, ಏಕಾಗ್ರತೆಯಿಂದ ಮತ್ತು ಒತ್ತಡದಿಂದ ಮುಕ್ತವಾಗಿರಿಸಲು ಸಹಾಯ ಮಾಡುತ್ತದೆ. ಅದಕ್ಕಾಗಿಯೇ ತಜ್ಞರು ದಿನಕ್ಕೆ 7 ರಿಂದ 8 ಗಂಟೆಗಳ ಕಾಲ ಮಲಗಲು ಸಲಹೆ ನೀಡುತ್ತಾರೆ. ನಾವು ವಿವಿಧ ಭಂಗಿಗಳಲ್ಲಿ ಮಲಗುತ್ತೇವೆ. ಆದರೆ ಎಡಬದಿಯಲ್ಲಿ ಮಲಗುವುದರಿಂದ ಹಲವಾರು ಆರೋಗ್ಯ ಲಾಭಗಳಿವೆ. ಇದನ್ನೂ ಓದಿ: ಸೇನೆಯಲ್ಲಿ ಕೆಲಸ ಸಿಗದ ಹಿನ್ನೆಲೆಯಲ್ಲಿ ಯುವಕ ಮಾಡಿದ್ದೇನು ಗೊತ್ತಾ..? ಎಡಭಾಗದಲ್ಲಿ ಮಲಗುವುದು … Continue reading ತಜ್ಞರ ಪ್ರಕಾರ ಈ ಬದಿಯಲ್ಲಿ ಮಲಗಿದರೆ ಎಷ್ಟೆಲ್ಲಾ ಲಾಭಗಳಿವೆ ಗೊತ್ತಾ..?