ಕರೊನಾ ಲಸಿಕೆಯ 2ನೇ ಡೋಸ್​ ಮಿಸ್​ ಮಾಡಿಕೊಂಡವರು ಎಷ್ಟು ಜನ ಗೊತ್ತಾ?!

ನವದೆಹಲಿ : ಕರೊನಾ ಲಸಿಕೆಯ ಎರಡೂ ಡೋಸ್​ಗಳನ್ನು ತೆಗೆದುಕೊಂಡರೇ ಕರೊನಾ ಸೋಂಕಿನ ವಿರುದ್ಧದ ಸುರಕ್ಷೆಯು ಪರಿಪೂರ್ಣವಾಗುವುದು ಎಂದು ಸರ್ಕಾರ ಹೇಳುತ್ತಾ ಬಂದಿದೆ. ಆದರೆ, ಸುಮಾರು 3.86 ಕೋಟಿ ಭಾರತೀಯರು ಈವರೆಗೆ ಲಸಿಕೆಯ ಎರಡನೇ ಡೋಸ್​ಅನ್ನು ನಿಗದಿತ ಸಮಯದಲ್ಲಿ ತೆಗೆದುಕೊಂಡಿಲ್ಲ ಎಂಬುದು ಬೆಳಕಿಗೆ ಬಂದಿದೆ. ಸಾಮಾಜಿಕ ಕಾರ್ಯಕರ್ತ ರಮಣ್ ಶರ್ಮ ಎಂಬುವರ ಆರ್​ಟಿಐ ಪ್ರಶ್ನೆಗೆ ಉತ್ತರವಾಗಿ ಕೇಂದ್ರ ಆರೋಗ್ಯ ಸಚಿವಾಲಯದ ಕೋವಿಡ್​-19 ಲಸಿಕೆ ನೀಡಿಕೆ ವಿಭಾಗವು ಈ ಮಾಹಿತಿ ನೀಡಿದೆ. ಕೋವಿನ್​ ಪೋರ್ಟಲ್​ನ ಮಾಹಿತಿಯ ಅನುಸಾರವಾಗಿ, ಕೋವಿಶೀಲ್ಡ್​ ಮತ್ತು … Continue reading ಕರೊನಾ ಲಸಿಕೆಯ 2ನೇ ಡೋಸ್​ ಮಿಸ್​ ಮಾಡಿಕೊಂಡವರು ಎಷ್ಟು ಜನ ಗೊತ್ತಾ?!