IPL 2023; ವೆಂಕಟೇಶ್​ ಅಯ್ಯರ್​-ರಿಂಕು ಸಿಂಗ್​ ಸ್ಪೋಟಕ ಬ್ಯಾಟಿಂಗ್​; KKRಗೆ 3 ವಿಕೆಟ್​ ಜಯ

ಅಹಮದಬಾದ್​: ಮಧ್ಯಮ ಕ್ರಮಾಂಕದ ಬ್ಯಾಟ್ಸ್​​ಮ್ಯಾನ್​ಗಳಾದ ವೆಂಕಟೇಶ್​ ಅಯ್ಯರ್​​, ರಿಂಕು ಸಿಂಗ್ ಸ್ಪೋಟಕ ಬ್ಯಾಟಿಂಗ್​​ ಫಲವಾಗಿ ಕೊಲ್ಕತ ನೈಟ್​ರೈಡರ್ಸ್​​ ತಂಡವು ಗುಜರಾತ್​​ ಟೈಟಾನ್ಸ್​ ಎದುರು 3 ವಿಕೆಟ್​ಗಳ ಜಯ ಸಾಧಿಸಿದೆ. ಅಹಮದಬಾದ್​ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ಮಾಡಿದ ಗುಜರಾತ್​ ಟೈಟಾನ್ಸ್​ ತಂಡವು 4 ವಿಕೆಟ್​ ನಷ್ಟಕ್ಕೆ 204 ರನ್​ ಗಳಿಸಿತ್ತು. ಸಾಯಿ ಸುದರ್ಶನ್​-ವಿಜಯ್​ ಶಂಕರ್​ ಅರ್ಧಶತಕ ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ದುಕೊಂಡ ಗುಜರಾತ್​ ಟೈಟಾನ್ಸ್​ ತಂಡವು ಮಧ್ಯಮ ಕ್ರಮಾಂಕದ ಬ್ಯಾಟ್ಸ್​​​ಮ್ಯಾನ್​ … Continue reading IPL 2023; ವೆಂಕಟೇಶ್​ ಅಯ್ಯರ್​-ರಿಂಕು ಸಿಂಗ್​ ಸ್ಪೋಟಕ ಬ್ಯಾಟಿಂಗ್​; KKRಗೆ 3 ವಿಕೆಟ್​ ಜಯ