ಹ್ಯಾಟ್ರಿಕ್ ಜಯದ ನಿರೀಕ್ಷೆಯಲ್ಲಿ ಸೂಪರ್‌ಕಿಂಗ್ಸ್-ನೈಟ್‌ರೈಡರ್ಸ್‌

ಅಬುಧಾಬಿ: ಯುಎಇಗೆ ಆಗಮಿಸುವುದಕ್ಕೂ ಮುನ್ನ ಕೆಕೆಆರ್‌ಗೆ ಪ್ಲೇಆಫ್ ಹಾದಿ ದುರ್ಗಮವೆನಿಸಿದ್ದರೂ, ಇದೀಗ ಪರಿಸ್ಥಿತಿಯೇ ಸಂಪೂರ್ಣ ಭಿನ್ನವಾಗಿದೆ. ಅರಬ್ ನಾಡಿಗೆ ಆಗಮಿಸುವುದಕ್ಕೂ ಮುನ್ನ ಆಡಿದ 7 ಪಂದ್ಯಗಳಲ್ಲಿ ಕೇವಲ 2 ಗೆಲುವು ಕಂಡಿದ್ದ ಕೆಕೆಆರ್ ಇದೀಗ ಸತತ 2ನೇ ಜಯ ದಾಖಲಿಸಿ 8 ಅಂಕಗಳೊಂದಿಗೆ ಪ್ಲೇಆಫ್ ಆಸೆ ಹೆಚ್ಚಿಸಿಕೊಂಡಿದೆ. ಭಾನುವಾರದ ಮೊದಲ ಪಂದ್ಯದಲ್ಲಿ ಇವೊಯಿನ್ ಮಾರ್ಗನ್ ಪಡೆ 3 ಬಾರಿಯ ಚಾಂಪಿಯನ್ ಸಿಎಸ್‌ಕೆ ತಂಡವನ್ನು ಎದುರಿಸಲಿದೆ. ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿರುವ ಉಭಯ ತಂಡಗಳ ಕದನಕ್ಕೆ ಜಯೇದ್ ಕ್ರಿಕೆಟ್ ಸ್ಟೇಡಿಯಂ … Continue reading ಹ್ಯಾಟ್ರಿಕ್ ಜಯದ ನಿರೀಕ್ಷೆಯಲ್ಲಿ ಸೂಪರ್‌ಕಿಂಗ್ಸ್-ನೈಟ್‌ರೈಡರ್ಸ್‌