ಇಂದು ಕೆಕೆಆರ್-ಸಿಎಸ್‌ಕೆ ಮುಖಾಮುಖಿ

ಮುಂಬೈ: ಸೋಲಿನೊಂದಿಗೆ ಲೀಗ್ ಅಭಿಯಾನ ಆರಂಭಿಸಿದರೂ ಸತತ ಎರಡು ಗೆಲುವಿನೊಂದಿಗೆ ಆತ್ಮವಿಶ್ವಾಸದ ಅಲೆಯಲ್ಲಿ ತೇಲುತ್ತಿರುವ ಚೆನ್ನೈ ಸೂಪರ್‌ಕಿಂಗ್ಸ್ ಹಾಗೂ ಬ್ಯಾಟಿಂಗ್ ವಿಭಾಗದ ದಯನೀಯ ವೈಲ್ಯದಿಂದಾಗಿ ಹ್ಯಾಟ್ರಿಕ್ ಸೋಲಿನ ಸುಳಿಗೆ ಸಿಲುಕಿರುವ ಕೋಲ್ಕತ ನೈಟ್‌ರೈಡರ್ಸ್‌ ತಂಡಗಳು ವಾಂಖೆಡೆ ಮೈದಾನದಲ್ಲಿ ಬುಧವಾರ ಎದುರಾಗಲಿವೆ. ಸೋಮವಾರ ರಾಜಸ್ಥಾನ ರಾಯಲ್ಸ್ ಎದುರು ಸುಲಭ ಜಯ ದಾಖಲಿಸಿರುವ ವಿಶ್ವಾಸದಲ್ಲಿ ಸಿಎಸ್‌ಕೆ ತಂಡಕ್ಕೆ ಬೌಲರ್‌ಗಳೇ ದೊಡ್ಡ ಶಕ್ತಿಯಾಗಿದ್ದಾರೆ. ಸನ್‌ರೈಸರ್ಸ್‌ ತಂಡವನ್ನು ಮಣಿಸಿ ಶುಭಾರಂಭ ಕಂಡಿದ್ದ ಕೆಕೆಆರ್, ಬಳಿಕ ಮುಂಬೈ ಇಂಡಿಯನ್ಸ್ ಹಾಗೂ ಆರ್‌ಸಿಬಿ ತಂಡಗಳ ಎದುರು … Continue reading ಇಂದು ಕೆಕೆಆರ್-ಸಿಎಸ್‌ಕೆ ಮುಖಾಮುಖಿ