ಕಿಸ್ ಹುಡುಗಿಯ ಮೊದಲ ತೆಲುಗು ಹಾಡು

ಬೆಂಗಳೂರು: ‘ಕಿಸ್’ ಸಿನಿಮಾ ಮೂಲಕ ಚಂದನವನಕ್ಕೆ ಬಂದು ‘ಭರಾಟೆ’ ಮೂಲಕ ಸದ್ದು ಮಾಡಿದ್ದ ನಟಿ ಶ್ರೀಲೀಲಾ, ಇದೀಗ ಕನ್ನಡದಲ್ಲಿ ‘ದುಬಾರಿ’ ಮತ್ತು ‘ಬೈಟುಲವ್’ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇದರ ನಡುವೆ ‘ಪೆಳ್ಳಿ ಸಂದಡಿ’ ಮೂಲಕ ಪಕ್ಕದ ಟಾಲಿವುಡ್​ಗೂ ಪ್ರಯಾಣ ಬೆಳೆಸಿ ರುವುದು ಗೊತ್ತಿರುವ ವಿಚಾರವೇ. ಇದೀಗ ಅದೇ ಚಿತ್ರದಿಂದ ಮತ್ತೆ ನಟಿ ಶ್ರೀಲೀಲಾ ಸುದ್ದಿ ಯಲ್ಲಿದ್ದಾರೆ. ಗೌರಿ ರೊನಂಕಿ ನಿರ್ದೇಶನದ ‘ಪೆಳ್ಳಿ ಸಂದಡಿ’ ಸಿನಿಮಾದಲ್ಲಿ ತೆಲುಗಿನ ಹಿರಿಯ ನಟ ಶ್ರೀಕಾಂತ್ ಪುತ್ರ ಮೇಕ ರೋಷನ್ ನಾಯಕನಾಗಿ ಈ ಚಿತ್ರದ … Continue reading ಕಿಸ್ ಹುಡುಗಿಯ ಮೊದಲ ತೆಲುಗು ಹಾಡು