ಧೋನಿ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಲು ಈ ಕನ್ನಡಿಗ ಕಾರಣ..!

ಬೆಂಗಳೂರು: ಭಾರತ ತಂಡದ ಮಾಜಿ ನಾಯಕ ಎಂಎಸ್ ಧೋನಿ ವೃತ್ತಿ ಹಾಗೂ ವೈಯಕ್ತಿಕ ಜೀವನವೇ ರೋಚಕ. ಮಧ್ಯಮ ವರ್ಗ ಕುಟುಂಬದಿಂದ ಬಂದ ಧೋನಿ ನಾಯಕತ್ವದಲ್ಲಿಯೇ ಭಾರತ 2 ವಿಶ್ವಕಪ್ ಜಯಿಸಿದ್ದು ಈಗ ಇತಿಹಾಸ. ಧೋನಿ ಸಾಧನೆಗಾಗಿ ಅವರ ಜೀವನ ಆಧಾರಿತ ಸಿನಿಮಾ ಕೂಡ ಬಂದಾಯಿತು. 2011ರ ವಿಶ್ವಕಪ್ ಜಯಿಸುವವರೆಗೂ ವೃತ್ತಿಜೀವನದ ಪ್ರಮುಖ ಘಟನೆಗಳನ್ನು ಚಿತ್ರಿಸಲಾಗಿದೆ. ಧೋನಿ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಲು ರಹದಾರಿಯಾದ ದೇವಧರ್ ಟ್ರೋಫಿ ಪಂದ್ಯಕ್ಕಿಂತ ಮುಖ್ಯವಾಗಿ, ಇದಕ್ಕೂ ಮುನ್ನ ನಡೆದ ರಣಜಿ ಪಂದ್ಯವೇ ಪ್ರಮುಖ ಎಂದು … Continue reading ಧೋನಿ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಲು ಈ ಕನ್ನಡಿಗ ಕಾರಣ..!