ಕನ್ನಡತಿ ಕಿರಣ್ ಈಗ ಶೇರ್; ಭರ್ಜರಿ ಗಂಡು ತಂಡದಿಂದ ಇನ್ನೊಂದು ಚಿತ್ರ

‘ಭರ್ಜರಿ ಗಂಡು’ ಮುಗಿಯುತ್ತಿದ್ದಂತೆಯೇ, ಅದೇ ತಂಡದೊಂದಿಗೆ ‘ಕನ್ನಡತಿ’ ಖ್ಯಾತಿಯ ಕಿರಣ್ ರಾಜ್ ಇನ್ನೊಂದು ಚಿತ್ರ ಮಾಡುತ್ತಿದ್ದಾರೆ ಎಂಬ ಸುದ್ದಿ ಇತ್ತು. ಅದಕ್ಕೆ ಸರಿಯಾಗಿ ಆ ಚಿತ್ರ ಬಿಡುಗಡೆಗೂ ಮುನ್ನವೇ, ಅದೇ ನಿರ್ದೇಶಕರೊಂದಿಗೆ ಕಿರಣ್ ನಟಿಸುತ್ತಿರುವ ಹೊಸ ಚಿತ್ರ ಬುಧವಾರ ಪ್ರಾರಂಭವಾಗಿದೆ. ಅಂದಹಾಗೆ, ಆ ಚಿತ್ರದ ಹೆಸರು ‘ಶೇರ್’. ‘ಶೇರ್’ ಎಂದರೆ ಹಿಂದಿಯಲ್ಲಿ ಹುಲಿ ಎಂದರ್ಥ. ಈಗಾಗಲೇ, ಕನ್ನಡ ಮತ್ತು ಇಂಗ್ಲೀಷ್​ನಲ್ಲಿ ಹುಲಿ ಹೆಸರಿನ ಚಿತ್ರಗಳು ಸಾಕಷ್ಟು ಬಂದಿರುವುದರಿಂದ, ಅವೆರಡೂ ಭಾಷೆಗಳನ್ನು ಬಿಟ್ಟು ಹಿಂದಿ ಭಾಷೆಯ ಪದದ ಮೊರೆ … Continue reading ಕನ್ನಡತಿ ಕಿರಣ್ ಈಗ ಶೇರ್; ಭರ್ಜರಿ ಗಂಡು ತಂಡದಿಂದ ಇನ್ನೊಂದು ಚಿತ್ರ