ದೇಶಕ್ಕೆ ಹೊಸ ಕಾನೂನು ಸಚಿವ; ಅಧಿಕಾರ ವಹಿಸಿಕೊಂಡ ಅರ್ಜುನ್ ರಾಮ್ ಮೇಘ್ವಾಲ್

ನವದೆಹಲಿ: ಕಾನೂನು ಸಚಿವ ಕಿರಣ್ ರಿಜಿಜು ಅವರನ್ನು ಗುರುವಾರ ಕೈಬಿಡಲಾಗಿದ್ದು ಅರ್ಜುನ್ ರಾಮ್ ಮೇಘ್ವಾಲ್ ಅವರನ್ನು ನೇಮಿಸಲಾಗಿದೆ. ರಿಜಿಜು ಅವರಿಗೆ ಭೂ ವಿಜ್ಞಾನ ಸಚಿವಾಲಯದ ಉಸ್ತುವಾರಿ ವಹಿಸಲಾಗಿದೆ. ರಾಷ್ಟ್ರಪತಿ ಭವನದ ಪತ್ರಿಕಾ ಹೇಳಿಕೆ ಪ್ರಕಾರ, ಪ್ರಸ್ತುತ ಸಂಸದೀಯ ವ್ಯವಹಾರಗಳು ಮತ್ತು ಸಂಸ್ಕೃತಿಯ ರಾಜ್ಯ ಸಚಿವರಾಗಿರುವ ಮೇಘ್ವಾಲ್, ಕಾನೂನು ಮತ್ತು ನ್ಯಾಯಾಂಗ ಸಚಿವಾಲಯವನ್ನು ನಿರ್ವಹಿಸಲಿದ್ದಾರೆ. ಪತ್ರಿಕಾ ಹೇಳಿಕೆಯಲ್ಲಿ “ಪ್ರಧಾನಮಂತ್ರಿಯವರ ಸಲಹೆಯಂತೆ, ಕೇಂದ್ರ ಸಚಿವ ಸಂಪುಟದಲ್ಲಿ ಮಂತ್ರಿಗಳ ನಡುವೆ ಖಾತೆಗಳ ಮರುಹಂಚಿಕೆಯನ್ನು ನಿರ್ದೇಶಿಸಲು ಭಾರತದ ರಾಷ್ಟ್ರಪತಿ ಸಂತೋಷಪಟ್ಟಿದ್ದಾರೆ:- ಭೂ ವಿಜ್ಞಾನ … Continue reading ದೇಶಕ್ಕೆ ಹೊಸ ಕಾನೂನು ಸಚಿವ; ಅಧಿಕಾರ ವಹಿಸಿಕೊಂಡ ಅರ್ಜುನ್ ರಾಮ್ ಮೇಘ್ವಾಲ್