ಕಿಮ್​ ಶರ್ಮ – ಲಿಯಾಂಡರ್​ ಪೇಸ್ ಪ್ರೇಮಸಂಬಂಧ ಜಗಜ್ಜಾಹೀರು!

ಮುಂಬೈ: ಬಾಲಿವುಡ್​ ನಟಿ ಕಿಮ್​ ಶರ್ಮಾ ಅವರು ಟೆನ್ನಿಸ್​ ಪಟು ಲಿಯಾಂಡರ್​ ಪೇಸ್​ ಅವರೊಂದಿಗಿನ ತಮ್ಮ ಪ್ರೇಮಸಂಬಂಧವನ್ನು ಅಧಿಕೃತವಾಗಿ ಘೋಷಿಸಿದ್ದಾರೆ. ಪೇಸ್​ರೊಂದಿಗೆ ನಿಂತಿರುವ ತಮ್ಮ ಚಿತ್ರವೊಂದನ್ನು ಇನ್​​ಸ್ಟಾಗ್ರಾಂನಲ್ಲಿ ಹಾಕಿರುವ ಶರ್ಮಾ, ‘ಕಪಲ್​ ಇನ್​ ಲವ್’​ ಎಮೋಜಿಯೊಂದಿಗೆ ಶೇರ್​​ ಮಾಡಿದ್ದಾರೆ. ಚಿತ್ರದಲ್ಲಿ ಪೇಸ್​ ತಮ್ಮೆಡೆಗೆ ಪ್ರೀತಿಯಿಂದ ನೋಡುತ್ತಿದ್ದರೆ, ಕಿಮ್​ ಶರ್ಮಾ ಕ್ಯಾಮೆರಾಗೆ ಮುಗುಳ್ನಗೆಯ ಪೋಸ್ ನೀಡಿದ್ದಾರೆ. ಇದೇ ಚಿತ್ರವನ್ನು ಪೇಸ್​ ಕೂಡ ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್​ ಮಾಡಿದ್ದು, ‘ಮ್ಯಾಜಿಕ್​’ ಎಂದು ಬರೆದಿದ್ದಾರೆ.   View this post … Continue reading ಕಿಮ್​ ಶರ್ಮ – ಲಿಯಾಂಡರ್​ ಪೇಸ್ ಪ್ರೇಮಸಂಬಂಧ ಜಗಜ್ಜಾಹೀರು!