ಕಿಮ್ ಜಾಂಗ್ ಉನ್ ಆರೋಗ್ಯ ನಿಗೂಢ, ಉತ್ತರ ಕೊರಿಯಾಕ್ಕೆ ಚೀನಿ ವೈದ್ಯರ ತಂಡ

ಬೀಜಿಂಗ್/ಸಿಯೋಲ್: ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್ ಉನ್​ಗೆ ಆರೋಗ್ಯ ಸಂಬಂಧ ಸಲಹೆ ನೀಡಲು ವೈದ್ಯಕೀಯ ತಜ್ಞರ ಸಹಿತ ಒಂದು ತಂಡವೊಂದನ್ನು ಚೀನಾ ಕಳಿಸಿದೆ. ಚೀನಾ ಕಮ್ಯೂನಿಸ್ಟ್ ಪಕ್ಷದ ಹಿರಿಯ ಸದಸ್ಯರೊಬ್ಬರು ಈ ತಂಡದ ನೇತೃತ್ವವಹಿಸಿದ್ದು, ಗುರುವಾರವೇ ಈ ತಡ ಬೀಜಿಂಗ್​ನಿಂದ ತೆರಳಿದೆ ಎನ್ನಲಾಗಿದೆ. ‘ಉಕ್ಕಿನ ಮನುಷ್ಯ’ ಕಿಮ್ ಆರೋಗ್ಯದ ಬಗ್ಗೆ ಹಲವು ರೀತಿಯ ಊಹಾಪೋಹಗಳು ಹರಿದಾಡುತ್ತಿರುವ ನಡುವೆ ಚೀನಾ ವೈದ್ಯರು ಮತ್ತು ಅಧಿಕಾರಿಗಳ ತಂಡವನ್ನು ಕಳಿಸಿರುವುದು ಮಹತ್ವ ಪಡೆದಿದೆ. ಕಿಮ್ ಏಪ್ರಿಲ್ 12ರಂದು ಹೃದಯ ಸಂಬಂಧಿ … Continue reading ಕಿಮ್ ಜಾಂಗ್ ಉನ್ ಆರೋಗ್ಯ ನಿಗೂಢ, ಉತ್ತರ ಕೊರಿಯಾಕ್ಕೆ ಚೀನಿ ವೈದ್ಯರ ತಂಡ