ಕಿಮ್ ಜಾಂಗ್​ ಉನ್​ ಬದುಕಿಲ್ಲ, ಅಧಿಕೃತ ಘೋಷಣೆಯೊಂದೇ ಬಾಕಿ ಎನ್ನುತ್ತಿವೆ ವರದಿಗಳು; ಗಾಬರಿಯಿಂದ ಅಂಗಡಿ, ಮಾಲ್​ಗಳಿಗೆ ಮುಗಿಬೀಳುತ್ತಿದ್ದಾರೆ ಜನರು

ಸಿಯೋಲ್: ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್​ ಉನ್​ ಬದುಕಿಲ್ಲ. ಅವರು ಮೃತಪಟ್ಟಿದ್ದಾರೆ. ಅಧಿಕೃತ ಘೋಷಣೆಯೊಂದೇ ಬಾಕಿ ಇದೆ ಎಂಬ ವರದಿ ದಟ್ಟವಾಗುತ್ತಿದೆ. ಅಲ್ಲಿನ ಜನರೂ ಕೂಡ ಸರ್ವಾಧಿಕಾರಿ ನಿಧನನಾಗಿದ್ದಾನೆ ಎಂದೇ ನಂಬಿಕೊಂಡು ದುಃಖ ಪಡುತ್ತಿದ್ದಾರೆ. ಸರ್ವಾಧಿಕಾರಿ ಮೃತಪಟ್ಟ ನಂತರ ನಡೆಯುವ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ಅಗತ್ಯ ವಸ್ತುಗಳ ಕೊರತೆ ಉಂಟಾಗಬಹುದು ಎಂದು ಪ್ಯೊಂಗ್ಯಾಂಗ್ ನ ನಿವಾಸಿಗಳೆಲ್ಲ ಅಂಗಡಿಗಳಿಗೆ ಮುಗಿಬೀಳುತ್ತಿದ್ದಾರೆ. ಬಹುತೇಕ ಮಾಲ್​ಗಳಲ್ಲಿ ಜನರು ತುಂಬಿದ್ದಾರೆ. ನಿತ್ಯ ಬಳಕೆಯ ವಸ್ತುಗಳೊಂದಿಗೆ, ಮದ್ಯ, ವಿದ್ಯುತ್​ ಉಪಕರಣಗಳನ್ನು ಮುಗಿಬಿದ್ದು ಖರೀದಿ ಮಾಡುತ್ತಿದ್ದಾರೆ. … Continue reading ಕಿಮ್ ಜಾಂಗ್​ ಉನ್​ ಬದುಕಿಲ್ಲ, ಅಧಿಕೃತ ಘೋಷಣೆಯೊಂದೇ ಬಾಕಿ ಎನ್ನುತ್ತಿವೆ ವರದಿಗಳು; ಗಾಬರಿಯಿಂದ ಅಂಗಡಿ, ಮಾಲ್​ಗಳಿಗೆ ಮುಗಿಬೀಳುತ್ತಿದ್ದಾರೆ ಜನರು