ಕಿಕಿ ಚಾಲೆಂಜ್​ಗೆ ಸೆಡ್ಡೊಡೆದು ಕನ್ನಡದ ಟುವ್ವಿ ಟುವ್ವಿ ಚಾಲೆಂಜ್​ ಸೃಷ್ಟಿಸಿದ ನಟಿ

ಬೆಂಗಳೂರು: ಅಪಾಯವೆಂದರೂ ಸಾಮಾಜಿಕ ಜಾಲಾತಾಣದಲ್ಲಿ ಧೂಳೆಬ್ಬಿಸಿದ್ದ ಕಿಕಿ ಚಾಲೆಂಜ್​ಗೆ ಬದಲಾಗಿ ಟುವ್ವಿ ಟುವ್ವಿ ಚಾಲೆಂಜನ್ನು ಚಂದನವನದ ಚೆಂದುಳ್ಳಿ ಚೆಲುವೆ ಸಿಂಧು ಲೋಕನಾಥ್​ ಅವರು ಪ್ರಾರಂಭಿಸಿದ್ದಾರೆ.

ತಮ್ಮ ಇನ್​​ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೋವನ್ನು ಅಪ್​​ಲೋಡ್​ ಮಾಡಿಕೊಂಡಿದ್ದು, ಅದರಲ್ಲಿ ಸಿಂಧು ಅವರು ಸ್ಕೂಟಿ ಇಳಿದು ನಟ ಶಿವರಾಜ್​ ಕುಮಾರ್​ ಅಭಿನಯದ ಆನಂದ್​ ಚಿತ್ರದ ಟುವ್ವಿ ಟುವ್ವಿ ಹಾಡಿಗೆ ಹೆಜ್ಜೆ ಹಾಕಿದ್ದಾರೆ.

ಇದು ಕಿಕಿ ಚಾಲೆಂಜ್​ಗೆ ಬದಲಾಗಿ ಕನ್ನಡ ಟುವ್ವಿ ಟುವ್ವಿ ಚಾಲೆಂಜ್​ ಕನ್ನಡಿಗರೆಲ್ಲರು ಇದನ್ನು ಸ್ವೀಕರಿಸಿ, ಹಾಗೇ ಶಿವಣ್ಣನ ಅಭಿಮಾನಿಗಳು ಕೂಡ ಈ ಚಾಲೆಂಜ್​ ಸ್ವೀಕರಿಸಿ ಎಂದು ಸಿಂಧು ತಿಳಿಸಿದ್ದಾರೆ. ಈಗಾಗಲೇ ಈ ವಿಡಿಯೋ ಸದ್ದು ಮಾಡುತ್ತಿದ್ದು, ಸಾಕಷ್ಟು ಲೈಕ್ಸ್​ ಹಾಗೂ ಕಮೆಂಟ್​ಗಳು ಬರುತ್ತಿವೆ. ಅಲ್ಲದೆ, ಮುಂದೆ ಇನ್ನು ಯಾವ ಚಾಲೆಂಜ್​​ ಬರುತ್ತದೋ ಎಂದು ನೆಟ್ಟಿಗರು ಅಂದುಕೊಳ್ಳುತ್ತಿದ್ದಾರೆ.

View this post on Instagram

This is called drake ko brake lagao.. . Ok guys enuf of #kikichallenge . Let's get local. So all u kannadiga's out there, all #shivanna fans out there take up this #tuvituvichallenge. Tag shivanna, tag me.. I challenge @pawankumarfilms @d12thman @sauravlokesh @sathish_ninasam_official @bhavanaa_raao @eyeofvicto to take up this #tuvituvichallenge and post a video. . . #musically #shivannafans #kannadamusically #sandalwood #kannadamovies #musicallyvideo @kannadamusical.ly @kannadadubsmash #kannadaindustry #kannadigas #sandalwoodstudios #namcinema #shivarajkumar @shivarajkumar.fans #shivarajkumarabhimani #sandalwood_actorss #karnataka_filmywood #trollmava #trollanthammas @kannadacinema24 @kannada_mandhi Behind the scenes credit: @avigolecha & @thoshitha

A post shared by Sindhu Loknath (@sindhuloknath) on