HSR ಲೇಔಟ್‍ನಲ್ಲಿ ನಡೆದ ಕಿಡ್ನ್ಯಾಪ್‍ ಪ್ರಕರಣ ಕ್ಯಾಮೆರಾದಲ್ಲಿ ಸೆರೆ!

ಬೆಂಗಳೂರು: ಬೆಂಗಳೂರಿನಲ್ಲಿ ತಡರಾತ್ರಿ ವ್ಯಕ್ತಿಯನ್ನು ಕಿಡ್ನ್ಯಾಪ್‍ ಮಾಡಿರುವ ಪ್ರಕರಣವೊಂದು ನಡೆದಿದ್ದು ಇದು ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದೆ. ಸ್ವಿಫ್ಟ್ ಕಾರಿನಲ್ಲಿ ಬಂದ ನಾಲ್ಕರಿಂದ ಐದು ಜನರು ವ್ಯಕ್ತಿಯೊಬ್ಬನನ್ನು ಕಿಡ್ನ್ಯಾಪ್‍ ಮಾಡಿದ್ದಾರೆ.  ಈ ಘಟನೆ HSR ಲೇಔಟ್‍ನ ಹ್ಯಾಂಗ್ಒವರ್ ಪಬ್ ಬಳಿ ರಾತ್ರಿ ಸುಮಾರು 12 ಗಂಟೆ ಸಮಯಕ್ಕೆ ನಡೆದಿದೆ. ನಡೆದಿದೆ.     ಕಿಡ್ನ್ಯಾಪ್‍ನ ವಿಡಿಯೋ ಸೆರೆ ಆಗಿರುವ ವಿಚಾರ ಪ್ರಕರಣ ನಡೆಯುವಾಗ ಆರೋಪಿಗಳಿಗೆ ತಿಳಿದಂತೆ ಕ್ಲಿಪ್‍ನಲ್ಲಿ ತೋರುತ್ತಿಲ್ಲ. ಈ ಘಟನೆ ನಡೆಯುವಾಗ ವ್ಯಕ್ತಿಯೊಬ್ಬರು ಅಲ್ಲೇ ನಿಂತಿದ್ದ ಕಾರೊಂದರಲ್ಲಿ … Continue reading HSR ಲೇಔಟ್‍ನಲ್ಲಿ ನಡೆದ ಕಿಡ್ನ್ಯಾಪ್‍ ಪ್ರಕರಣ ಕ್ಯಾಮೆರಾದಲ್ಲಿ ಸೆರೆ!