ಕಿಚ್ಚನ ‘ಫ್ಯಾಂಟಮ್​’ ಫಸ್ಟ್​ಲುಕ್​ಗೆ ಶುರುವಾಗಿದೆ ಕ್ಷಣಗಣನೆ..

ಈಗಾಗಲೇ ಶೂಟಿಂಗ್ ಮತ್ತು ಸ್ನೀಕ್​ ಪಿಕ್​ಗಳ ಮೂಲಕವೇ ಸದ್ದು ಮಾಡುತ್ತಿರುವ ಫ್ಯಾಂಟಮ್​ ಚಿತ್ರತಂಡ ಇದೀಗ ಅಭಿಮಾನಿಗಳಿಗೆ ಮತ್ತೊಂದು ಉಡುಗೊರೆ ನೀಡಲು ಸಜ್ಜಾಗಿದೆ. ಈಗಾಗಲೇ ಶೂಟಿಂಗ್​ ಸೆಟ್​ನಲ್ಲಿ ಕಳೆದ ನಾಲ್ಕು ತಿಂಗಳ ಬಳಿಕ ಕ್ಯಾಮರಾ ಎದುರಿಸಿದ ಅನುಭವ ಹೇಳಿಕೊಂಡು, ಅದರ ಸಣ್ಣ ದೃಶ್ಯಗಳನ್ನು ಹಂಚಿಕೊಂಡಿದ್ದರು ಸುದೀಪ್​. ಇದೀಗ ಅವರ ಮಾಸ್​ ಲುಕ್​ ಬಗ್ಗೆ ಚಿತ್ರತಂಡ ಪೋಸ್ಟರ್​ವೊಂದನ್ನು ರಿವೀಲ್​ ಮಾಡಲು ಸಜ್ಜಾಗಿದೆ. ಇದನ್ನೂ ಓದಿ: PHOTOS: ರಾಣಾ- ಮಿಹಿಕಾ ಕಲ್ಯಾಣ; ಸ್ಟಾರ್ ನಟನ ಮದುವೆ ಆಲ್ಬಂ ಇಲ್ಲಿದೆ… ಹೌದು, ಅನೂಪ್​ ಭಂಡಾರಿ … Continue reading ಕಿಚ್ಚನ ‘ಫ್ಯಾಂಟಮ್​’ ಫಸ್ಟ್​ಲುಕ್​ಗೆ ಶುರುವಾಗಿದೆ ಕ್ಷಣಗಣನೆ..