ನನ್ನ ಲವರ್​ಗೆ ಎಕ್ಸಾಂ ಇದೆ ಶುಭಕೋರಿ ಎಂದ ಅಭಿಮಾನಿ: ಕಿಚ್ಚನ ಪ್ರತಿಕ್ರಿಯೆ ವೈರಲ್​

ಬೆಂಗಳೂರು: ಸದ್ಯ ಮ್ಯಾಕ್ಸ್​ ಚಿತ್ರದ ಶೂಟಿಂಗ್​ನಲ್ಲಿ ಬಿಜಿಯಾಗಿರುವ ನಟ ಸುದೀಪ್, ಇತ್ತೀಚೆಗೆ ಬಿಡುವು ಸಿಕ್ಕಾಗಲೆಲ್ಲ ಅಭಿಮಾನಿಗಳ ಜತೆ ಎಕ್ಸ್​ (ಈ ಹಿಂದೆ ಟ್ವಿಟರ್​) ಮೂಲಕ ಮಾತುಕತೆ ನಡೆಸುತ್ತಾರೆ. ಸಿನಿಮಾ, ಕ್ರಿಕೆಟ್​, ಬಿಗ್​ಬಾಸ್ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಅಭಿಮಾನಿಗಳು ಕೇಳುವ ಪ್ರಶ್ನೆಗಳಿಗೆ ಕಿಚ್ಚ ಉತ್ತರ ನೀಡುತ್ತಾರೆ. ಇಂದು ಕೂಡ ಕಿಚ್ಚ, ಅಭಿಮಾನಿಗಳ ಜತೆ #AskKichcha ಸೆಷನ್ಸ್​ ನಡೆಸಿದರು. 10 ನಿಮಿಷ ಸಮಯವಿದೆ ಏನು ಕೇಳಬೇಕೋ ಕೇಳಿ ಎಂದು ಕಿಚ್ಚ ಹೇಳಿದ್ದೇ ತಡ ಅಭಿಮಾನಿಗಳು ಸಾಲು ಸಾಲು ಪ್ರಶ್ನೆಗಳನ್ನು … Continue reading ನನ್ನ ಲವರ್​ಗೆ ಎಕ್ಸಾಂ ಇದೆ ಶುಭಕೋರಿ ಎಂದ ಅಭಿಮಾನಿ: ಕಿಚ್ಚನ ಪ್ರತಿಕ್ರಿಯೆ ವೈರಲ್​