22 ತಿಂಗಳ ಬಳಿಕ ಭಕ್ತರಿಗೆ ಸುಳವಾಡಿ ಕಿಚ್ಚುಗುತ್ತಿ ಮಾರಮ್ಮನ ದರ್ಶನ!

ಚಾಮರಾಜನಗರ: ಹನೂರು ತಾಲೂಕಿನ ಸುಳವಾಡಿ ಗ್ರಾಮದ ಕಿಚ್ಚುಗುತ್ತಿ ಮಾರಮ್ಮ ದೇಗುಲದಲ್ಲಿ ಸಂಭವಿಸಿದ್ದ ವಿಷ ಪ್ರಸಾದ ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿತ್ತು. ಈ ಘಟನೆಯಿಂದಾಗಿ ಸುಮಾರು 22 ತಿಂಗಳ ಕಾಲ ಬಂದ್​ ಆಗಿದ್ದ ದೇವಾಲಯದ ಬಾಗಲು ಅ.21 ತೆರೆಯಲಿದೆ. ಅ.21ರಿಂದ 24ರವರೆಗೆ ವಿವಿಧ ಪೂಜೆಗಳು ಜರುಗಲಿವೆ. ಅಂದು ಮಧ್ಯಾಹ್ನ 12.30ರಿಂದ ಭಕ್ತರಿಗೆ ಮಾರಮ್ಮನ‌ ದರ್ಶನ ದೊರೆಯಲಿದೆ. ಆದರೆ ಪ್ರಸಾದ ಮತ್ತು ಪಂಕ್ತಿ ಸೇವೆಯನ್ನು ನಡೆಸುವಂತಿಲ್ಲ ಎಂದು ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಕಿಚ್ಚುಗುತ್ತಿ ಮಾರಮ್ಮ ದೇಗುಲದಲ್ಲಿ ಪ್ರಸಾದ ಮತ್ತು ಪಂಕ್ತಿ … Continue reading 22 ತಿಂಗಳ ಬಳಿಕ ಭಕ್ತರಿಗೆ ಸುಳವಾಡಿ ಕಿಚ್ಚುಗುತ್ತಿ ಮಾರಮ್ಮನ ದರ್ಶನ!