ಈ ವಾರ ಬಿಗ್​ ಬಾಸ್​ಗೆ ಕಿಚ್ಚ ಸುದೀಪ್​ ಬರಲ್ಲ! ಕಾರಣ ಇಲ್ಲಿದೆ

ಬೆಂಗಳೂರು: ಕನ್ನಡ ಕಿರುತೆರೆಯ ಅತಿದೊಡ್ಡ ರಿಯಾಲಿಟಿ ಶೋ ಬಿಗ್​ ಬಾಸ್​ ಸೀಸನ್​-8 ರೋಚಕವಾಗಿ ಮುಂದುವರಿಯುತ್ತಿದೆ. ವೀಕೆಂಡ್​ನಲ್ಲಿ ‘ವಾರದ ಕತೆ ಕಿಚ್ಚನ ಜೊತೆ’ ಎಪಿಸೋಡ್​​ನಲ್ಲಿ ಕಾಣಿಸಿಕೊಳ್ತಿದ್ದ ಕಿಚ್ಚ ಸುದೀಪ್ ಈ ವಾರ ಬರಲ್ಲ! ಈ ವಾರದ ಬಿಗ್​ ಬಾಸ್ ವೀಕೆಂಡ್​ನಲ್ಲಿ (ಶನಿವಾರ-ಭಾನುವಾರ) ಕಿಚ್ಚ ಇರೋದಿಲ್ಲ. ಈ ಬಗ್ಗೆ ಸ್ವತಃ ಸುದೀಪ್​ ಅವರೇ ಟ್ವೀಟ್​ ಮೂಲಕ ಅಭಿಮಾನಿಗಳಿಗೆ ತಿಳಿಸಿದ್ದಾರೆ. ಅನಾರೋಗ್ಯದ ಹಿನ್ನೆಲೆ ಬಿಗ್​ ಬಾಸ್​ನ ವೀಕೆಂಡ್​ ಕಾರ್ಯಕ್ರಮದಲ್ಲಿ ಈ ವಾರ ಪಾಲ್ಗೊಳ್ಳುತ್ತಿಲ್ಲ. ವೈದ್ಯರ ಸಲಹೆ ಮೇರೆಗೆ ಸ್ವಲ್ಪ ವಿಶ್ರಾಂತಿ ಪಡೆಯಬೇಕಿದೆ … Continue reading ಈ ವಾರ ಬಿಗ್​ ಬಾಸ್​ಗೆ ಕಿಚ್ಚ ಸುದೀಪ್​ ಬರಲ್ಲ! ಕಾರಣ ಇಲ್ಲಿದೆ