ಕರ್ನಾಟಕದಲ್ಲಿ ಪೋಸ್ಟ್​ಮ್ಯಾನ್ ಆದ ಮಲಯಾಳಂ ನಟ! ಕಾರಣ?

ಇತ್ತೀಚೆಗೆ, ನಟ ಕುಂಚಾಕೋ ಬೋಬನ್ ಹೆಸರು ದಕ್ಷಿಣ ಸಿನಿಪ್ರಿಯರಿಗೆ ಬಹಳಷ್ಟು ಇಷ್ಟ, ಕಾಮನ್ ಆಗಿದೆ. ಇವರು ಮಲಯಾಳಂ ನಟ ಆಗಿದ್ದರೂ ತಮ್ಮ ವೈವಿಧ್ಯಮಯ ಪಾತ್ರಪೋಷಣೆಯಿಂದ ದಕ್ಷಿಣ ಭಾರತದಲ್ಲಿ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಅಂದಹಾಗೆ, ನಟ ಕುಂಚಾಕೋ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದು, ಇದೇ ಕಾರಣಕ್ಕೆ ಅವರು ನೆಟ್ಟಿಗರಲ್ಲಿ ಸದ್ಯ ದೊಡ್ಡ ಸುದ್ದಿಯಾಗಿ ಬಿಟ್ಟಿದ್ದಾರೆ. ಹೌದು, ಇತ್ತೀಚೆಗೆ ನಟ ಒಂದು ಪೋಸ್ಟ್ ಶೇರ್ ಮಾಡಿಕೊಂಡಿದ್ದು, ಕೊನೆಗೂ ಕರ್ನಾಟಕದಲ್ಲಿ ಸರ್ಕಾರಿ ಕೆಲಸ ಸಿಕ್ಕಿದೆ ಎಂದು ತಮ್ಮ ಪೋಸ್ಟ್​ಗೆ ಕ್ಯಾಪ್ಷನ್ ಕೊಟ್ಟಿದ್ದಾರೆ. ಅಷ್ಟೇ, … Continue reading ಕರ್ನಾಟಕದಲ್ಲಿ ಪೋಸ್ಟ್​ಮ್ಯಾನ್ ಆದ ಮಲಯಾಳಂ ನಟ! ಕಾರಣ?