ಗೋವಾದಲ್ಲಿ ಕೆಜಿಎಫ್ 2 ಸಕ್ಸಸ್ ಪಾರ್ಟಿ !

ಪಣಜಿ: ಗೋವಾದಲ್ಲಿ ಕೆಜಿಎಫ್​-2 ಸಕ್ಸಸ್​ ಪಾರ್ಟಿಯನ್ನು ಚಿತ್ರತಂಡ ಅದ್ಧೂರಿಯಾಗಿ ಆಚರಣೆ ಮಾಡಿದೆ. ಇದಕ್ಕಾಗಿಯೇ ರಾಕಿಂಗ್​ ಸ್ಟಾರ್​ ಯಶ್​, ನಿರ್ದೇಶಕ ಪ್ರಶಾಂತ್ ನೀಲ್​ ಸೇರಿದಂತೆ ಹಲವರು ತಮ್ಮ ಕುಟುಂಬದ ಜತೆ ಗೋವಾಗೆ ಹಾರಿದ್ದಾರೆ. ಇಡೀ ಚಿತ್ರ ಜಗತ್ತು ಬೆಚ್ಚಿ ಬೀಳುವಂತೆ ಮಾಡಿರುವ ಕೆಜಿಎಫ್​-2 ಚಿತ್ರ ತಂಡ ಸದ್ಯ ರಿಲೀಫ್​ ಮೂಡಲ್ಲಿದೆ. ಹಾಗಾಗಿ ಯಶ್​ ಕುಟುಂಬ ಸಮೇತ ಗೋವಾಗೆ ಹಾರಿದ್ದರು. ಇವರೊಂದಿಗೆ ಪ್ರಶಾಂತ್ ನೀಲ್​ ಹಾಗೂ ವಿಜಯ್​ ಕಿರಗಂದೂರ್​ ಅವರು ಕೂಡ ತಮ್ಮ ಕುಟುಂಬದೊಂದಿಗೆ ಗೋವಾ ಪ್ರವಾಸ ಎಂಜಾಯ್​ ಮಾಡುತ್ತಿದ್ದಾರೆ. … Continue reading ಗೋವಾದಲ್ಲಿ ಕೆಜಿಎಫ್ 2 ಸಕ್ಸಸ್ ಪಾರ್ಟಿ !