ರಕ್ತದಿಂದ ಬರೆದಿರುವ ಕಥೆ ಇದು…

|ಚೇತನ್ ನಾಡಿಗೇರ್ ಬೆಂಗಳೂರು ‘ರಕ್ತದಿಂದ ಬರೆದಿರುವ ಕಥೆ ಇದು. ಶಾಯಿಯಿಂದ ಮುಂದುವರಿಸೋಕೆ ಸಾಧ್ಯವಿಲ್ಲ, ರಕ್ತದಲ್ಲೇ ಮುಂದುವರಿಸಬೇಕು …’ ಹಾಗಂತ ‘ಕೆಜಿಎಫ್ 2’ ಚಿತ್ರದಲ್ಲೊಂದು ಸಂಭಾಷಣೆ ಇದೆ. ಇದಕ್ಕೆ ಪೂರಕವಾಗಿ ಚಿತ್ರ ಸಾಗುತ್ತದೆ. ‘ಕೆಜಿಎಫ್’ನ ಮೊದಲ ಅಧ್ಯಾಯ ರಕ್ತದಿಂದ ಮುಕ್ತಾಯವಾಗಿತ್ತು. ಎರಡನೆಯ ಭಾಗವೂ ರಕ್ತದಿಂದಲೇ ಮುಂದುವರೆದಿದ್ದು, ರಕ್ತದಲ್ಲೇ ಮುಗಿಯುತ್ತದೆ. ಗರುಡನನ್ನು ಸಾಯಿಸಿ ಕೆಜಿಎಫ್​ನಲ್ಲಿ ತನ್ನ ಸಾಮ್ರಾಜ್ಯವನ್ನು ರಾಕಿ ಸ್ಥಾಪಿಸುವ ಮೂಲಕ ‘ಕೆಜಿಎಫ್ 2’ ಪ್ರಾರಂಭವಾಗುತ್ತದೆ. ಗರುಡ ಸತ್ತಿರಬಹುದು. ಹಾಗಂತ ಎಲ್ಲವೂ ಮುಗಿಯಿತು ಎಂದರ್ಥವಲ್ಲ. ಮೊದಲ ಭಾಗದಲ್ಲಿ ಬದುಕುಳಿದ ದುಷ್ಟಕೂಟದ … Continue reading ರಕ್ತದಿಂದ ಬರೆದಿರುವ ಕಥೆ ಇದು…