ಬಾಲಿವುಡ್​ ಹಿಂದಿಕ್ಕಿದ ಕೆಜಿಎಫ್​ 2: ಈಗ ಮಾಡಿರುವ ದಾಖಲೆ ಏನು ಗೊತ್ತಾ?

ಮುಂಬೈ: ಭಾರತೀಯ ಚಿತ್ರರಂಗದಲ್ಲೇ ಕೆಜಿಎಫ್​ 2 ಮಾಡಿರದ ದಾಖಲೆಗಳಿಲ್ಲ ಎಂಬಂತಾಗಿದೆ. ರಾಕಿಂಗ್​ ಸ್ಟಾರ್​ ಯಶ್​ ಅಭಿನಯದ ಕೆಜಿಎಫ್​ ಚಿತ್ರ ಭರ್ಜರಿ ಪ್ರದರ್ಶನವನ್ನು ಮುಂದುವರಿಸಿದೆ. ಬಿಡುಗಡೆಯಾಗಿ 20 ದಿನಗಳ ಬಳಿಕವೂ ದಾಖಲೆ ಬರೆಯುತ್ತಲೇ ಇರುವ ಕೆಜಿಎಫ್​2 ಹಿಂದಿ ಆವೃತ್ತಿಯಲ್ಲೇ 400 ಕೋಟಿ ರೂ.ಗಳಿಸುವ ಮೂಲಕ ಸದ್ಯ ದಂಗಲ್​ ಸಿನಿಮಾವನ್ನು ಹಿಂದಿಕ್ಕಿ 2ನೇ ಸ್ಥಾನ ಅಲಂಕರಿಸಿದೆ. ಕೆಜಿಎಫ್​ 2 ಹಿಂದಿ ಆವೃತ್ತಿಯಲ್ಲಿ 400 ಕೋಟಿ ಗಳಿಕೆ ಕಾಣುವ ಮೂಲಕ ಅತಿ ಹೆಚ್ಚು ಗಳಿಕೆ ಕಂಡಿದ್ದ, ಅಮಿರ್​​ ಖಾನ್​ ನಟನೆಯ ದಂಗಲ್​ ಸಿನಿಮಾವನ್ನು … Continue reading ಬಾಲಿವುಡ್​ ಹಿಂದಿಕ್ಕಿದ ಕೆಜಿಎಫ್​ 2: ಈಗ ಮಾಡಿರುವ ದಾಖಲೆ ಏನು ಗೊತ್ತಾ?