1000 ಕೋಟಿ ರೂ.ಗಳಿಸಿದ ಭಾರತದ 4ನೇ ಸಿನಿಮಾ ಕೆಜಿಎಫ್​​-2: ಇನ್ನುಳಿದ ಮೂರು ಸಿನಿಮಾ ಯಾವುದು?

ಮುಂಬೈ: ಭರ್ಜರಿ ಪ್ರದರ್ಶನ ಕಾಣುತ್ತಿರುವ ಕೆಜಿಎಫ್​2 1000 ಕೋಟಿ ರೂ.ಗಳಿಕೆ ಕಂಡಿದೆ ಎಂದು ಚಿತ್ರ ವಿಮರ್ಶಕರು ವಿಶ್ಲೇಷಿಸಿದ್ದಾರೆ. ಈ ಮೂಲಕ ಅತಿ ಹೆಚ್ಚು ಗಳಿಕೆ ಕಂಡ ಭಾರತದ 4ನೇ ಸಿನಿಮಾ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದೆ. ರಾಕಿಂಗ್​ ಸ್ಟಾರ್​ ಯಶ್​, ಸಂಜಯ್​ ದತ್​, ರವೀನಾ ಟಂಡನ್​ ಅಭಿನಯದ ಈ ಚಿತ್ರ ವಿಶ್ವದಾದ್ಯಂತ ಏಪ್ರಿಲ್​ 14 ರಂದು ತೆರೆ ಕಂಡಿತ್ತು.  ಗಳಿಕೆಯಲ್ಲಿ ಸಾವಿರ ಕೋಟಿ ರೂ. ದಾಟಿದೆ ಎಂದಿರುವ ಚಿತ್ರ ವಿಮರ್ಶಕ ರಮೇಶ್​ ಬಾಲಾ, ದಂಗಲ್​, ಬಾಹುಬಲಿ,ಆರ್​ಆರ್​ಆರ್​ ಬಳಿಕ ಕೆಜಿಎಫ್​ … Continue reading 1000 ಕೋಟಿ ರೂ.ಗಳಿಸಿದ ಭಾರತದ 4ನೇ ಸಿನಿಮಾ ಕೆಜಿಎಫ್​​-2: ಇನ್ನುಳಿದ ಮೂರು ಸಿನಿಮಾ ಯಾವುದು?