KGF 3 ಹೀರೋ ಬದಲಾವಣೆ! ಯಶ್​​ ಜತೆಗೆ ಸ್ಟಾರ್​ ಹೀರೋಗೆ ಮಣೆ ಹಾಕಿದ್ರಾ ಪ್ರಶಾಂತ್​ ನೀಲ್

ಬೆಂಗಳೂರು: ಸ್ಯಾಂಡಲ್​ವುಡ್​​ ಬ್ಲಾಕ್​​ ಬಾಸ್ಟರ್​​ ಹಿಟ್​​ ಸಿನಿಮಾಗಳಾದ ಕೆಜಿಎಫ್ 1 ಮತ್ತು 2 ಎರಡು ಭಾಗಗಳೊಂದಿಗೆ ರಾಷ್ಟ್ರಮಟ್ಟದಲ್ಲಿ ಸೆನ್ಸೇಷನಲ್ ಹಿಟ್ ಪಡೆದು  ಸುದ್ದಿ ಮಾಡಿರುವ ಸಿನಿಮಾಗಳು. ಕೆಜಿಎಫ್ 1 ಚಿತ್ರದ ಮೂಲಕ ಪ್ರೇಕ್ಷಕರ ಮನಗೆದ್ದ ಪ್ರಶಾಂತ್ ನೀಲ್ ಕೆಜಿಎಪ್​ 3 ಮಾಡಲು ಹೊರಟಿದ್ದಾರೆ. ಆದರೆ ಈ ಬಾರಿ ಪ್ರಶಾಂತ್​ ನೀಲ್​ ಅವರು ಹೊಸ ಟ್ವಿಸ್ಟ್​​ನೊಂದಿಗೆ ಪ್ರೇಕ್ಷಕನ ಮುಂದೆ ಬರಲಿದ್ದಾರೆ ಎನ್ನುವ ಸುದ್ದಿಯೊಂದು ಗಾಂಧಿನಗರದಲ್ಲಿ ಹರಿದಾಡುತ್ತಿದೆ. ಕೆಜಿಎಫ್‌ಗಿಂತ ಮೊದಲು ಕನ್ನಡದಲ್ಲಿ ಮಾತ್ರ ನಿರ್ದೇಶಕರಾಗಿದ್ದ ಪ್ರಶಾಂತ್ ನೀಲ್ ಮತ್ತು ಯಶ್ … Continue reading KGF 3 ಹೀರೋ ಬದಲಾವಣೆ! ಯಶ್​​ ಜತೆಗೆ ಸ್ಟಾರ್​ ಹೀರೋಗೆ ಮಣೆ ಹಾಕಿದ್ರಾ ಪ್ರಶಾಂತ್​ ನೀಲ್