ಬ್ರೇಕಿಂಗ್​: 2022ರ ಏಪ್ರಿಲ್​ 14ಕ್ಕೆ ‘ಕೆಜಿಎಫ್​ 2’ ಬಿಡುಗಡೆ

ಬೆಂಗಳೂರು: ಯಶ್ ಅಭಿನಯದ ‘ಕೆಜಿಎಫ್​ 2’ ಚಿತ್ರ ಯಾವಾಗ ಬಿಡುಗಡೆ ಎಂಬ ಅಭಿಮಾನಿಗಳ ಕುತೂಹಲಕ್ಕೆ ಕೊನೆಗೂ ಬ್ರೇಕ್​ ಬಿದ್ದಿದೆ. ಚಿತ್ರವು 2022ರ ಏಪ್ರಿಲ್​​ 14ರಂದು ಜಗತ್ತಿನಾದ್ಯಂತ ಬಿಡುಗಡೆಯಾಗಲಿದೆ. ಈ ವಿಷಯವನ್ನು ಯಶ್​ ತಮ್ಮ ಟ್ವಿಟರ್​ ಹ್ಯಾಂಡಲ್​ನಲ್ಲಿ ಅಧಿಕೃತವಾಗಿ ಘೋಷಿಸಿದ್ದಾರೆ. ಇದನ್ನೂ ಓದಿ: ಬ್ಲೂಫಿಲ್ಮ್ಂ ಕೇಸ್ ನಂತರ ಮರೆಯಾಗಿದ್ದ ಶಿಲ್ಪಾ ಪ್ರತ್ಯಕ್ಷ- ಜಡ್ಜ್​ ಖುರ್ಚಿ ಏರಿದ ನಟಿ, ಸ್ವಾಗತ ಕಂಡು ಕಣ್ಣೀರು ಇತ್ತೀಚೆಗಷ್ಟೇ ಚಿತ್ರದ ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂ ಅವತರಣಿಕೆಗಳ ಸ್ಯಾಟಿಲೈಟ್​ ಹಕ್ಕುಗಳನ್ನು ಜೀ ಟಿವಿಗೆ ಮಾರಾಟ … Continue reading ಬ್ರೇಕಿಂಗ್​: 2022ರ ಏಪ್ರಿಲ್​ 14ಕ್ಕೆ ‘ಕೆಜಿಎಫ್​ 2’ ಬಿಡುಗಡೆ