ಕೆಜಿಎಫ್​ 2 ಬಿಡುಗಡೆಗೆ ಮುಹೂರ್ತ ಫಿಕ್ಸ್​! ಈ ದಿನದಂದು ಬಂದು ಅಬ್ಬರಿಸಲಿದ್ದಾನೆ ರಾಕಿಭಾಯ್​!

ಬೆಂಗಳೂರು: ಕನ್ನಡ ಚಿತ್ರರಂಗದ ಬಹು ನಿರೀಕ್ಷಿತ ಸಿನಿಮಾ ಕೆಜಿಎಫ್​ 2 ಬಿಡುಗಡೆ ದಿನಾಂಕ ಹೊರಬಿದ್ದಿದೆ. ಜುಲೈ 16ರಂದು ಸಿನಿಮಾ ಪಂಚ ಭಾಷೆಗಳಲ್ಲಿ ತೆರೆ ಮೇಲೆ ಬರಲಿದೆ ಎಂದು ಸಿನಿಮಾ ತಿಳಿಸಿದೆ. ಕೆಜಿಎಫ್​ ಸಿನಿಮಾ ಕರ್ನಾಟಕ ಮಾತ್ರವಲ್ಲದೆ ದೇಶ ವಿದೇಶಗಳಲ್ಲಿ ಧೂಳೆಬ್ಬಿಸಿತ್ತು. ಕನ್ನಡ ಚಿತ್ರರಂಗವನ್ನು ಬೇರೆಯದ್ದೇ ಸ್ಥಾನಕ್ಕೆ ಕೊಂಡೊಯ್ದಿತ್ತು. ಇದೀಗ ಕೆಜಿಎಫ್​ 2 ಸಿನಿಮಾ ಮೇಲೆ ಅದಕ್ಕಿಂತ ಹೆಚ್ಚಿನ ನಿರೀಕ್ಷೆಯನ್ನು ಕನ್ನಡಿಗರು ಇಟ್ಟುಕೊಂಡಿದ್ದಾರೆ. ಅದಕ್ಕೆ ಸರಿಯಾಗಿ ಕೆಜಿಎಫ್​ 2 ಸಿನಿಮಾದ ಟೀಸರ್​ ಅತಿ ಹೆಚ್ಚು ವೀಕ್ಷಣೆ ಪಡೆಯುವ ಮೂಲಕ … Continue reading ಕೆಜಿಎಫ್​ 2 ಬಿಡುಗಡೆಗೆ ಮುಹೂರ್ತ ಫಿಕ್ಸ್​! ಈ ದಿನದಂದು ಬಂದು ಅಬ್ಬರಿಸಲಿದ್ದಾನೆ ರಾಕಿಭಾಯ್​!