ಕೆಜಿಎಫ್​-2 ಅಬ್ಬರ; ಅಬ್ಬಬ್ಬಾ.. ಮೊದಲ ದಿನದ ಗಳಿಕೆಯೇ ಇಷ್ಟು..!

ಬೆಂಗಳೂರು: ನಿನ್ನೆ ಮಧ್ಯರಾತ್ರಿಯಿಂದಲೇ ಜಗತ್ತಿನಾದ್ಯಂತ ತೆರೆ ಮೇಲೆ ಅಬ್ಬರಿಸುತ್ತಿರುವ ಬಹುನಿರೀಕ್ಷಿತ ಅದ್ಧೂರಿ ನಿರ್ಮಾಣದ ಹಾಗೂ ಬಹುತಾರಾಗಣ ಸಿನಿಮಾ ಕೆಜಿಎಫ್​-ಚಾಪ್ಟರ್ 2 ಮೊದಲ ದಿನ ಎಷ್ಟು ಗಳಿಕೆ ಕಂಡಿರಬಹುದು ಎಂಬ ಕುತೂಹಲಕ್ಕೆ ತೆರೆ ಬಿದ್ದಿದೆ. ಏಕೆಂದರೆ, ಮೊದಲ ದಿನವೇ ಚಿತ್ರದ ಗಳಿಕೆ ನೂರು ಕೋಟಿ ರೂಪಾಯಿ ದಾಟಿತ್ತು ಎಂದು ಹೇಳಲಾಗಿದ್ದರೂ, ನಿಖರವಾಗಿ ಆಗಿರುವ ಗಳಿಕೆ ಎಷ್ಟು ಎಂಬ ಬಗ್ಗೆ ಕುತೂಹಲವಂತೂ ಹಾಗೇ ಉಳಿದಿತ್ತು. ಆದರೆ ಇದೀಗ ನಿರ್ಮಾಣ ಸಂಸ್ಥೆಯೇ ಅಧಿಕೃತವಾಗಿ ತಿಳಿಸಿರುವುದರಿಂದ ಆ ಕುತೂಹಲ ತಣಿದಿದೆ. ನಿರ್ಮಾಣ ಸಂಸ್ಥೆಯಾದ … Continue reading ಕೆಜಿಎಫ್​-2 ಅಬ್ಬರ; ಅಬ್ಬಬ್ಬಾ.. ಮೊದಲ ದಿನದ ಗಳಿಕೆಯೇ ಇಷ್ಟು..!