ನಾಲ್ಕೇ ದಿನಕ್ಕೆ 500 ಕೋಟಿ ರೂ.ಕ್ಲಬ್​ ಸೇರಿದ ಕೆಜಿಎಫ್​​-2!

ಬೆಂಗಳೂರು: ಬಹುನಿರೀಕ್ಷಿತ ಕೆಜಿಎಫ್​-2 ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಭಾರೀ ಗಳಿಕೆ ಮಾಡುವ ಮೂಲಕ ಹಿಂದಿನ ಎಲ್ಲಾ ಸಿನಿಮಾಗಳ ದಾಖಲೆಯನ್ನು ಸರಿಗಟ್ಟಿದೆ. ಬಿಡುಗಡೆಯಾದ ಕೇವಲ ನಾಲ್ಕೇ ದಿನದಲ್ಲಿ 550 ಕೋಟಿ ರೂ. ಗಳಿಕೆ ಮಾಡುವ ಮೂಲಕ ಯಶ್​​ ಮತ್ತೊಮ್ಮೆ ಸ್ಟಾರ್ ನಟರಾಗಿ ಹೊರಹೊಮ್ಮಿದ್ದಾರೆ. ಆರ್​ಆರ್​ಆರ್​ ದಾಖಲೆಯನ್ನು ಮುರಿದಿರುವ ಕೆಜಿಎಫ್​- 2 ಇನ್ನು ಮೂರ್ನಾಲ್ಕು ದಿನದಲ್ಲಿ ಸಾವಿರ ಕೋಟಿ ರೂ. ಕ್ಲಬ್​ ಗೆ ಸೇರಲಿದೆ ಎನ್ನಲಾಗಿದೆ. ಏಪ್ರಿಲ್​ 15-17ರಂದು ದಾಖಲೆಯ ಗಳಿಕೆ ಕಂಡಿತು. ನಾಲ್ಕನೇ ದಿನದಲ್ಲೇ 132 ಕೋಟಿ ರೂ. … Continue reading ನಾಲ್ಕೇ ದಿನಕ್ಕೆ 500 ಕೋಟಿ ರೂ.ಕ್ಲಬ್​ ಸೇರಿದ ಕೆಜಿಎಫ್​​-2!