ಕೇಂದ್ರ ಬಜೆಟ್​ 2024: ನಿರ್ಮಲಾ ಸೀತಾರಾಮನ್​ ಮಂಡಿಸಿದ ಮಧ್ಯಂತರ ಬಜೆಟ್​ನ ಪ್ರಮುಖಾಂಶಗಳು ಇಲ್ಲಿವೆ…

ನವದೆಹಲಿ: ಲೋಕಸಭಾ ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿ ಇರುವಾಗಲೇ ಇಂದು ಮಧ್ಯಂತರ ಬಜೆಟ್​ ಮಂಡನೆ ಮಾಡಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​, ಒಂದಿಷ್ಟು ಹೊಸ ಯೋಜನೆಗಳ ಘೋಷಣೆ ಮಾಡಿದರು. ತೆರಿಗೆಯಲ್ಲಿ ಯಾವುದೇ ಬದಲಾವಣೆ ಮಾಡದೇ, ಕೆಲವೊಂದಿಷ್ಟು ಕೊಡುಗೆಗಳನ್ನು ಘೊಷಣೆ ಮಾಡುವ ಮೂಲಕ ಬಜೆಟ್​ ಮಂಡನೆಯನ್ನು ಬೇಗನೇ ಮುಕ್ತಾಯಗೊಳಿಸಿದರು. ಪ್ರಧಾನಿ ಮೋದಿ ಆಡಳಿತದಲ್ಲಿ ದೇಶದ ಆರ್ಥಿಕತೆ ವೇಗವಾಗಿ ಪರಿವರ್ತನೆಯತ್ತ ಸಾಗಿದೆ. ಮುಂದಿನ ಐದು ವರ್ಷ ದೇಶವು ಅಭಿವೃದ್ಧಿ ಪಥದಲ್ಲಿ ಸಾಗಲಿದೆ ಎನ್ನುವ ಮೂಲಕ ಮತ್ತೊಮ್ಮೆ ತಮ್ಮ ಸರ್ಕಾರ … Continue reading ಕೇಂದ್ರ ಬಜೆಟ್​ 2024: ನಿರ್ಮಲಾ ಸೀತಾರಾಮನ್​ ಮಂಡಿಸಿದ ಮಧ್ಯಂತರ ಬಜೆಟ್​ನ ಪ್ರಮುಖಾಂಶಗಳು ಇಲ್ಲಿವೆ…