ತುಲಾಮಾಸದ ಪೂಜೆಗಾಗಿ ಐದು ದಿನಗಳ ಅವಧಿಗೆ ಶಬರಿಮಲೆ ಬಾಗಿಲು ಇಂದು ತೆರೆಯಲಿದೆ

ಪತ್ತನಂತಿಟ್ಟ : ಪ್ರಸಿದ್ಧ ಶಬರಿಮಲೆ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯವು ತುಲಾ ಮಾಸದ ಪೂಜೆಗಾಗಿ ಐದು ದಿನಗಳ ಅವಧಿಗೆ ಇಂದು ಸಂಜೆ 5 ಗಂಟೆಗೆ ತೆರೆದುಕೊಳ್ಳಲಿದೆ. ಮಾರ್ಚ್ 24ರ ನಂತರ ಇದೇ ಮೊದಲ ಬಾರಿಗೆ ದೇವಸ್ಥಾನದ ಬಾಗಿಲು ತೆರೆಯಲಾಗಿದೆ. ನಾಳೆಯಿಂದ 5 ದಿನಗಳ ಕಾಲ ಪೂಜೆ ನಡೆಯಲಿದೆ. ನಾಳೆ ಬೆಳಗ್ಗೆ 5 ಗಂಟೆಗೆ ದೇವರ ಪೂಜೆ ನಡೆಯುವ ವೇಳೆಗೆ ದರ್ಶನಕ್ಕೆ ಭಕ್ತರಿಗೂ ಅವಕಾಶ ನೀಡಲಾಗಿದೆ. ದರ್ಶನಕ್ಕೆ ಆಗಮಿಸುವ ಭಕ್ತರು ಕೋವಿಡ್​-19 ಟೆಸ್ಟ್ ಮಾಡಿಸಿ ನೆಗೆಟಿವ್ ಸರ್ಟಿಫಿಕೇಟ್ ಹೊಂದಿದವರನ್ನು … Continue reading ತುಲಾಮಾಸದ ಪೂಜೆಗಾಗಿ ಐದು ದಿನಗಳ ಅವಧಿಗೆ ಶಬರಿಮಲೆ ಬಾಗಿಲು ಇಂದು ತೆರೆಯಲಿದೆ