ಒಂದೇ ಒಂದು ವಿಡಿಯೋಗಾಗಿ ಕಿತ್ತಾಡಿದ ದಂಪತಿ: ಮುಂದಾಗಿದ್ದು ಘನ ಘೋರ ದುರಂತ!

ತಿರುವನಂತಪುರಂ: ಲಿವ್ ಇನ್  ರಿಲೇಶನ್​ನಲ್ಲಿದ್ದ ಮಹಿಳೆ ತನ್ನ ಜತೆಗಾರ ಹಚ್ಚಿದ ಬೆಂಕಿಯ ಕೆನ್ನಾಲಿಗೆಯಲ್ಲಿ ಬೆಂದು ಗಂಭೀರವಾಗಿ ಗಾಯಗೊಂಡು ದುರಂತ ಸಾವಿಗೀಡಾಗಿರುವ ಘಟನೆ ಕೇರಳದ ಕೊಲ್ಲಂ ಜಿಲ್ಲೆಯಲ್ಲಿ ಗುರುವಾರ ನಡೆದಿದೆ. ಮೃತಳನ್ನು 28 ವರ್ಷದ ಅಥಿರಾ ಎಂದು ಗುರುತಿಸಲಾಗಿದೆ. ಈಕೆ ಶಾನವಾಸ್​ ಎಂಬಾತನ ಜತೆ ಲಿವ್ ಇನ್ ರಿಲೇಶನ್​ನಲ್ಲಿದ್ದಳು. ಅಥಿರಾ ಸೆರೆಹಿಡಿದಿದ್ದ ಹಾಗೂ ಜೂನ್​ 8ರಂದು ಅಪ್​ಲೋಡ್​ ಮಾಡಲು ಬಯಸಿದ್ದ ವಿಡಿಯೋವೊಂದರ ಕುರಿತು ಇಬ್ಬರ ನಡುವೆ ಜಗಳ ನಡೆದಿತ್ತು. ಇಬ್ಬರ ನಡುವಿನ ವಾಗ್ವಾದ ತಾರಕಕ್ಕೇರಿ ಕೋಪದ ಕೈಗೆ ಬುದ್ಧಿ … Continue reading ಒಂದೇ ಒಂದು ವಿಡಿಯೋಗಾಗಿ ಕಿತ್ತಾಡಿದ ದಂಪತಿ: ಮುಂದಾಗಿದ್ದು ಘನ ಘೋರ ದುರಂತ!