ಕೇರಳಕ್ಕೆ ವಿಶ್ವಸಂಸ್ಥೆ ಪುರಸ್ಕಾರ

ತಿರುವನಂತಪುರ: ಸಂವಹನೇತರ ಕಾಯಿಲೆಗಳಿಗೆ ಸಂಬಂಧಿಸಿ ಸುಸ್ಥಿರ ಅಭಿವೃದ್ಧಿ ಗುರಿಯನ್ನು ತಲುಪುವಲ್ಲಿ ಅತ್ಯುತ್ತಮ ಸಾಧನೆ ತೋರಿದ ಕೇರಳಕ್ಕೆ ಗುರುವಾರ ವಿಶ್ವಸಂಸ್ಥೆಯ ಪುರಸ್ಕಾರ ಲಭಿಸಿದೆ. ಸಂವಹನೇತರ ಕಾಯಿಲೆಗಳಿಗೆ ಸಂಬಂಧಿಸಿದ ದ ಯುಎನ್​ ಇಂಟರ್​ ಏಜೆನ್ಸಿ ಟಾಸ್ಕ್ ಫೋರ್ಸ್​ ಅವಾರ್ಡ್​ ವಿಜೇತರ ವಿವರಗಳನ್ನು ವಿಶ್ವ ಆರೋಗ್ಯ ಸಂಸ್ಥೆಯ ಡೈರೆಕ್ಟರ್ ಜನರಲ್​ ಟೆಡ್ರೋಸ್ ಅಧನೋಮ್​ ಘೆಬ್ರೆಯೇಸಸ್ ಘೋಷಿಸಿದ್ದರು. 2019ರ ಅವಧಿಯಲ್ಲಿ ಸಂವಹನೇತರ ಕಾಯಿಲೆಗಳ ತಡೆ ಮತ್ತು ನಿಯಂತ್ರಣಕ್ಕೆ ಸಂಬಂಧಿಸಿ ಬಹುಮಾದರಿಯ ಯೋಜನೆಗಳನ್ನು ಜಾರಿಗೊಳಿಸಿದ, ಮಾನಸಿಕ ಆರೋಗ್ಯ ಮತ್ತು ಸಂವಹನೇತರ ಕಾಯಿಲೆಗಳ ಸಂಬಂಧಿತ ವಿಸ್ತೃತ … Continue reading ಕೇರಳಕ್ಕೆ ವಿಶ್ವಸಂಸ್ಥೆ ಪುರಸ್ಕಾರ